ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಸೆಪ್ಟೆಂಬರ್‌ ಪು. 6
  • ಸೆಪ್ಟೆಂಬರ್‌ 19-25

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 19-25
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಸೆಪ್ಟೆಂಬರ್‌ ಪು. 6

ಸೆಪ್ಟೆಂಬರ್‌ 19-25

1 ಅರಸು 13-14

  • ಗೀತೆ 40 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಇರೋದ್ರಲ್ಲೇ ತೃಪ್ತಿಪಡಿ, ನಿಮ್ಮ ಇತಿಮಿತಿಗಳನ್ನ ತಿಳಿದುಕೊಳ್ಳಿ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಅರ 14:13—ಈ ವಚನದಿಂದ ನಾವು ಯೆಹೋವನ ಬಗ್ಗೆ ಏನು ಕಲಿತೀವಿ? (ಕಾವಲಿನಬುರುಜು11 1/1 ಪುಟ 21 ಪ್ಯಾರ 5)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಅರ 13:1-10 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಬೈಬಲ್‌ ಅಧ್ಯಯನ ಶುರು ಮಾಡೋ ಅಭಿಯಾನದ ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 7)

  • ಪುನರ್ಭೇಟಿ: (4 ನಿ.) ಈಗಾಗಲೇ ಪುನರ್ಭೇಟಿ ಮಾಡಿದಾಗ ಆಸಕ್ತಿ ತೋರಿಸಿದ ವ್ಯಕ್ತಿಗೆ ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆಯ ಪಾಠ 1ರಿಂದ ಬೈಬಲ್‌ ಅಧ್ಯಯನವನ್ನ ಮುಂದುವರಿಸಿ. (ಪ್ರಗತಿ ಪಾಠ 9)

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಪಾಠ 07ರ ಉಪಶೀರ್ಷಿಕೆ 5 (ಪ್ರಗತಿ ಪಾಠ 19)

ನಮ್ಮ ಕ್ರೈಸ್ತ ಜೀವನ

  • ಗೀತೆ 81

  • “ಹಣಕಾಸಿನ ತೊಂದರೆ ಇದ್ರೂ ಧೈರ್ಯವಾಗಿರಿ”: (15 ನಿ.) ಚರ್ಚೆ. ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮಗಿರುವವುಗಳಲ್ಲೇ ತೃಪ್ತರಾಗಿರಿ ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 19ರ ಉಪಶೀರ್ಷಿಕೆ 5-6 ಮತ್ತು ನಾವೇನು ಕಲಿತ್ವಿ, ನೆನಪಿದೆಯಾ, ಇದನ್ನ ಮಾಡಿ ನೋಡಿ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 64 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ