ಸೆಪ್ಟೆಂಬರ್ 5-11
1 ಅರಸು 9-10
ಗೀತೆ 9 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೆಹೋವನನ್ನು ಆತನ ವಿವೇಕಕ್ಕಾಗಿ ಹೊಗಳಿ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಅರ 10:10, 14—ಸೊಲೊಮೋನನ ಹತ್ರ ಎಷ್ಟು ಚಿನ್ನ ಇತ್ತು ಅಂತ ಬೈಬಲ್ ಹೇಳುತ್ತೋ ಅದು ನಿಜನಾ? (ಕಾವಲಿನಬುರುಜು08-E 11/1 ಪುಟ 22 ಪ್ಯಾರ 4-6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಅರ 10:1-13 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಸಂತೋಷದ ಜೀವನ—ಕೀರ್ತ 37:29 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (3 ನಿ.) ಬೈಬಲ್ ಅಧ್ಯಯನ ಶುರು ಮಾಡೋ ಅಭಿಯಾನದ ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (5 ನಿ.) ಬೈಬಲ್ ಅಧ್ಯಯನ ಶುರು ಮಾಡೋ ಅಭಿಯಾನದ ಮಾದರಿ ಸಂಭಾಷಣೆಯಲ್ಲಿ ಕೊಟ್ಟಿರೋ ವಿಷಯದಿಂದ ಮಾತನ್ನು ಆರಂಭಿಸಿ. (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ವಿವೇಕಕ್ಕಾಗಿ JW.ORGನಲ್ಲಿ ಹುಡುಕಿ”: (8 ನಿ.) ಚರ್ಚೆ. ಪ್ರತಿದಿನ ಬರುವ ಸಮಸ್ಯೆಗಳನ್ನ ಎದುರಿಸೋಕೆ ಬೈಬಲ್‌ನಲ್ಲಿ ಸಿಗುವ ವಿವೇಕವನ್ನ jw.orgನಲ್ಲಿ ಹುಡುಕೋಕೆ ಸಭಿಕರನ್ನ ಉತ್ತೇಜಿಸಿ.
ಸ್ಥಳೀಯ ಅಗತ್ಯಗಳು: (7 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ ಪಾಠ 18ರ ಉಪಶೀರ್ಷಿಕೆ 6-7 ಮತ್ತು ನಾವೇನು ಕಲಿತ್ವಿ, ನೆನಪಿದೆಯಾ, ಇದನ್ನ ಮಾಡಿ ನೋಡಿ
ಸಮಾಪ್ತಿ ಮಾತುಗಳು (3 ನಿ.)
ಗೀತೆ 72 ಮತ್ತು ಪ್ರಾರ್ಥನೆ