ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 15
  • ನನ್ನ ಪ್ರಾರ್ಥನೆಗೆ ಇದೇ ಉತ್ತರನಾ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನ್ನ ಪ್ರಾರ್ಥನೆಗೆ ಇದೇ ಉತ್ತರನಾ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ನಮ್ಮ ಪ್ರಾರ್ಥನೆಗಳಿಗೆ ಯೆಹೋವ ಹೇಗೆ ಉತ್ರ ಕೊಡ್ತಾನೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ಯೆಹೋವ ನನ್ನ ಪ್ರಾರ್ಥನೆಗಳಿಗೆ ಉತ್ರ ಕೊಡ್ತಾನಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 15
ಒಬ್ಬ ಸಹೋದರಿ ಪ್ರಾರ್ಥನೆ ಮಾಡ್ತಿದ್ದಾಳೆ. ಅವರು ಮೇಜಿನ ಮೇಲೆ ಬೈಬಲನ್ನು ಇಟ್ಟುಕೊಂಡಿದ್ದಾರೆ.

ಕ್ರೈಸ್ತ ಜೀವನ

ನನ್ನ ಪ್ರಾರ್ಥನೆಗೆ ಇದೇ ಉತ್ತರನಾ?

ನಂಬಿಗಸ್ತರ ಪ್ರಾರ್ಥನೆಗಳಿಗೆ ಯೆಹೋವ ಉತ್ತರ ಕೊಟ್ಟಿರೋ ಉದಾಹರಣೆಗಳು ಬೈಬಲಲ್ಲಿ ತುಂಬಾ ಇದೆ. ಆ ನಂಬಿಗಸ್ತರು ತಮ್ಮ ಕಷ್ಟ-ನೋವುಗಳನ್ನ ಯೆಹೋವನ ಹತ್ತಿರ ಹೇಳಿಕೊಂಡರು. ದೇವರು ಅದನ್ನ ಕೇಳಿಸಿಕೊಂಡು ಉತ್ತರನೂ ಕೊಟ್ಟನು. ಆಗ ಅವರ ನಂಬಿಕೆ ಇನ್ನೂ ಬಲ ಆಯ್ತು. ಇದರಿಂದ ನಾವೇನು ಕಲಿತೀವಿ? ನಮಗೆ ಯಾವ ಕಷ್ಟ ಇದೆ ಅಂತ ಯೆಹೋವನ ಹತ್ತಿರ ನಿರ್ದಿಷ್ಟವಾಗಿ ಹೇಳಿಕೊಂಡರೆ ಆತನು ಹೇಗೆ ಉತ್ತರ ಕೊಡ್ತಾನೆ ಅಂತ ಕಂಡುಹಿಡಿಯೋಕೆ ಆಗುತ್ತೆ. ಕೆಲವೊಮ್ಮೆ ನಾವು ಅಂದುಕೊಂಡಿರೋ ತರಾನೇ ಆ ಉತ್ತರಗಳು ಇರಲ್ಲ. (2ಕೊರಿಂ 12:7-9; ಎಫೆ 3:20) ಯೆಹೋವ ಬೇರೆಬೇರೆ ರೀತಿಯಲ್ಲಿ ಉತ್ತರ ಕೊಡ್ತಾನೆ. ಯಾವ ಯಾವ ರೀತಿಯಲ್ಲಿ?

  • ಕಷ್ಟ ಬಂದಾಗ ಸೋತುಹೋಗದೆ ಇರೋಕೆ ಬಲ, ನೆಮ್ಮದಿ ಅಥವಾ ನಂಬಿಕೆ.—ಫಿಲಿ 4:13.

  • ಸರಿಯಾದ ನಿರ್ಧಾರ ತಗೊಳ್ಳೋಕೆ ವಿವೇಕ.—ಯಾಕೋ 1:5.

  • ಕೆಲಸಗಳನ್ನು ಮಾಡೋಕೆ ಬಯಕೆ ಮತ್ತು ಶಕ್ತಿ.—ಫಿಲಿ 2:13.

  • ಚಿಂತೆಯಲ್ಲಿದ್ದಾಗ ಸಮಾಧಾನ.—ಫಿಲಿ 4:6, 7.

  • ಬೇರೆಯವರಿಂದ ಸಹಾಯ-ಸಾಂತ್ವನ.—1ಯೋಹಾ 3:17, 18.

  • ನಾವು ಬೇಡಿಕೊಂಡವರಿಗೆ ಯೆಹೋವ ಸಹಾಯ ಮಾಡ್ತಾನೆ. —ಅಕಾ 12:5, 11.

ಯೆಹೋವನು “ಪ್ರಾರ್ಥನೆಯನ್ನು ಕೇಳುವವನು” ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಆರೋಗ್ಯ ಸಮಸ್ಯೆಯಿಂದ ನಮಗೆ ತುಂಬ ವಿಷಯಗಳನ್ನು ಮಾಡಕ್ಕಾಗದೆ ಇದ್ದರೂ ಏನು ಮಾಡಬಹುದು ಅಂತ ಸಹೋದರ ಶಿಮಿಜು ತೋರಿಸಿಕೊಟ್ಟರು?

  • ಸಹೋದರ ಶಿಮಿಜು ಅನುಭವದಿಂದ ನಾವೇನು ಕಲಿಯಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ