ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜುಲೈ ಪು. 12
  • ಎರಡು ಕಂಬಗಳಿಂದ ಕಲಿಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎರಡು ಕಂಬಗಳಿಂದ ಕಲಿಯಿರಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಬಿ8 ಸೊಲೊಮೋನ ಕಟ್ಟಿದ ದೇವಾಲಯ
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಬೆವರು ಸುರಿಸಿ, ಮನಸ್ಸಿಟ್ಟು ಕಟ್ಟಿದರು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ನಿಮ್ಮ ತಪ್ಪಿಂದ ಪಾಠ ಕಲಿಯುತ್ತೀರಾ?
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಕಷ್ಟದಲ್ಲಿ ಇರೋರನ್ನ ಬಲಪಡಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜುಲೈ ಪು. 12
ಯೆರೂಸಲೇಮ್‌ ದೇವಾಲಯದ ಬಾಗಿಲ ಮುಂದೆ ಎರಡು ತಾಮ್ರದ ಕಂಬಗಳು.

ಬೈಬಲಿನಲ್ಲಿರುವ ನಿಧಿ

ಎರಡು ಕಂಬಗಳಿಂದ ಕಲಿಯಿರಿ

ದೇವಾಲಯದ ಮುಂದೆ ಎರಡು ಕಂಬಗಳನ್ನು ನಿಲ್ಲಿಸಲಾಯಿತು (1ಅರ 7:15, 16; ಕಾವಲಿನಬುರುಜು13-E 12/1 ಪುಟ 13 ಪ್ಯಾರ 3)

ಆ ಕಂಬಗಳ ಹೆಸರಿಗೆ ಒಳ್ಳೆ ಅರ್ಥನೂ ಇತ್ತು (1ಅರ 7:21; it-1-E ಪುಟ 348)

ಜನ ನಿಷ್ಠೆ ತೋರಿಸಿದಷ್ಟು ಕಾಲ ದೇವಾಲಯವನ್ನು ‘ದೃಢವಾಗಿ ಸ್ಥಾಪಿಸಲು’ ಯೆಹೋವ ಸಹಾಯಮಾಡಿದನು (1ಅರ 7:21, ಪಾದಟಿಪ್ಪಣಿ; ಕೀರ್ತ 127:1)

ಸತ್ಯಕ್ಕೆ ಬರೋಕೆ ಯೆಹೋವ ನಮಗೆ ತುಂಬ ಸಹಾಯ ಮಾಡಿದ್ದಾನೆ ನಿಜ. ಆದರೆ ನಾವು ‘ನಂಬಿಕೆಯಲ್ಲಿ ದೃಢವಾಗಿರಲು’ ಆತನ ಸಹಾಯ ಕೇಳಬೇಕು.—1ಕೊರಿಂ 16:13.

ಕೊಲಾಜ್‌: 1. ಒಬ್ಬ ಸ್ತ್ರೀ ಸೂಪರ್‌ ಮಾರ್ಕೆಟಲ್ಲಿ “ಎಂದೆಂದೂ ಖುಷಿಯಾಗಿ ಬಾಳೋಣ!” ಕಿರುಹೊತ್ತಗೆಯನ್ನು ನಮ್ಮ ಸಹೋದರಿಯಿಂದ ತಗೊಂಡಿದ್ದಾರೆ. 2. “ಎಂದೆಂದೂ ಖುಷಿಯಾಗಿ ಬಾಳೋಣ!” ಪುಸ್ತಕ ಓದುತ್ತಾ ಅದೇ ಸ್ತ್ರೀ ತನಗಿರೋ ಧೂಮಪಾನ ಚಟದ ಬಗ್ಗೆ ಯೋಚಿಸ್ತಿದ್ದಾಳೆ. 3. ಅದೇ ಸ್ತ್ರೀ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿದ್ದಾಳೆ.

ನಿಮ್ಮನ್ನೇ ಕೇಳಿಕೊಳ್ಳಿ: ‘ಹೆಜ್ಜೆ ಹೆಜ್ಜೆಗೂ ನನಗೆ ಯೆಹೋವನ ಸಹಾಯ ಬೇಕೇ ಬೇಕು ಅಂತ ತೋರಿಸಿಕೊಡುತ್ತಾ ಇದ್ದೀನಾ?’

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ