ಜುಲೈ 25-31
2 ಸಮುವೇಲ 23-24
ಗೀತೆ 153 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ನೀವು ಮಾಡುತ್ತಿರುವುದು ನಿಜವಾಗಲೂ ತ್ಯಾಗನಾ?”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 23:15-17—ದಾವೀದ ಯಾಕೆ ನೀರು ಕುಡಿಯಲಿಲ್ಲ? (ಕಾವಲಿನಬುರುಜು05 5/15 ಪುಟ 19 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 23:1-12 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯ ಬಳಸಿ ಮಾತು ಆರಂಭಿಸಿ. (ಪ್ರಗತಿ ಪಾಠ 9)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯ ಬಳಸಿ ಮಾತು ಮುಂದುವರಿಸಿ. (ಪ್ರಗತಿ ಪಾಠ 3)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಪಾಠ 05ರ ನಾವೇನು ಕಲಿತ್ವಿ, ನೆನಪಿದೆಯಾ, ಇದನ್ನ ಮಾಡಿ ನೋಡಿ (ಪ್ರಗತಿ ಪಾಠ 19)
ನಮ್ಮ ಕ್ರೈಸ್ತ ಜೀವನ
ನೀವು ಮನಸಾರೆ ಕೊಡುತ್ತಿದ್ದೀರಾ? (ಕೀರ್ತ 54:6): (9 ನಿ.) ವಿಡಿಯೋ ಹಾಕಿ.
ಯೆಹೋವ ದೇವರ ಗೆಳೆಯರಾಗೋಣ—ತ್ಯಾಗ ಮಾಡಿ: (6 ನಿ.) ಚರ್ಚೆ. ವಿಡಿಯೋ ಹಾಕಿ. ನಂತರ ಮಕ್ಕಳಿಗೆ ಹೀಗೆ ಕೇಳಿ: ಸೋಫಿಯಾ ಮತ್ತು ಕೇಲಬ್ ಯಾವ ತ್ಯಾಗ ಮಾಡಿದರು? ಕೇಲಬ್‌ಗೆ ಯೇಸುವಿನ ಮಾದರಿ ಹೇಗೆ ಸಹಾಯ ಮಾಡಿತು? ಯೆಹೋವನಿಗೆ ಮತ್ತು ಬೇರೆಯವರಿಗೋಸ್ಕರ ನೀವು ಯಾವ ತ್ಯಾಗ ಮಾಡಿದ್ದೀರ?
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 13 ಮತ್ತು ಟಿಪ್ಪಣಿ 1
ಸಮಾಪ್ತಿ ಮಾತುಗಳು (3 ನಿ.)
ಗೀತೆ 27 ಮತ್ತು ಪ್ರಾರ್ಥನೆ