ಜುಲೈ 18-24
2 ಸಮುವೇಲ 22
ಗೀತೆ 22 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಯೆಹೋವನ ಸಹಾಯ ಕೇಳಿ!”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 22:36—ಯೆಹೋವನ ದೀನತೆ ಹೇಗೆ ದಾವೀದನನ್ನು ಮೇಲೆ ಏರಿಸಿತು? (ಕಾವಲಿನಬುರುಜು12 11/15 ಪುಟ 17 ಪ್ಯಾರ 7)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 22:33-51 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಆರಂಭಿಸಿ. (ಪ್ರಗತಿ ಪಾಠ 1)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಮುಂದುವರಿಸಿ. (ಪ್ರಗತಿ ಪಾಠ 3)
ಭಾಷಣ: (5 ನಿ.) ಕಾವಲಿನಬುರುಜು06 9/1 ಪುಟ 9 ಪ್ಯಾರ 7-8—ವಿಷಯ: ನಾವು ಅನುಭವಿಸುವ ಪ್ರತಿಯೊಂದು ದುರಂತಕ್ಕೂ ಸೈತಾನನೇ ಕಾರಣನಾ? (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
ಯೆಹೋವನ ರಕ್ಷಣೆಯಲ್ಲಿ ಹರ್ಷಿಸಿ!: (5 ನಿ.) ಚರ್ಚೆ. ವಿಡಿಯೋ ಹಾಕಿ. ಆಮೇಲೆ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಸಹೋದರ ಗಣೇಶಲಿಂಗಂ ಕುಟುಂಬಕ್ಕೆ ಯೆಹೋವನು ಹೇಗೆ ಸಹಾಯ ಮಾಡಿದನು? ಈ ಅನುಭವದಿಂದ ನಿಮ್ಮ ನಂಬಿಕೆ ಹೇಗೆ ಬಲ ಆಯ್ತು?
ಸ್ಥಳೀಯ ಅಗತ್ಯಗಳು: (10 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಭಾಗ 1ರಲ್ಲಿ ನೀವೇನು ಕಲಿತ್ರಿ?
ಸಮಾಪ್ತಿ ಮಾತುಗಳು (3 ನಿ.)
ಗೀತೆ 144 ಮತ್ತು ಪ್ರಾರ್ಥನೆ