ಜುಲೈ 11-17
2 ಸಮುವೇಲ 20-21
ಗೀತೆ 28 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ನ್ಯಾಯವಂತ ದೇವರು ಯೆಹೋವ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
2ಸಮು 21:15-17—ಈ ವೃತ್ತಾಂತದಿಂದ ನಾವು ಯಾವ ಪಾಠ ಕಲಿಯಬಹುದು? (ಕಾವಲಿನಬುರುಜು13 1/15 ಪುಟ 31 ಪ್ಯಾರ 14)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 2ಸಮು 20:1-13 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಧಾರಾಳತೆ—ಲೂಕ 6:38 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಮುಂದುವರಿಸಿ. (ಪ್ರಗತಿ ಪಾಠ 4)
ಪುನರ್ಭೇಟಿ: (5 ನಿ.) ಮಾದರಿ ಸಂಭಾಷಣೆಯಲ್ಲಿ ಇರುವ ವಿಷಯದ ಬಗ್ಗೆ ಮಾತು ಮುಂದುವರಿಸಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ಹೊಸ ಸೇವಾ ವರ್ಷಕ್ಕಾಗಿ ಗುರಿಗಳನ್ನು ಇಡಿ—ಅಗತ್ಯ ಇರೋ ಕಡೆ ಸೇವೆ ಮಾಡಿ”: (10 ನಿ.) ಚರ್ಚೆ. ನಂಬಿಕೆ ತೋರಿಸಲು ನಿಮ್ಮ ಮುಂದಿರುವ ಅವಕಾಶಗಳು—ಅಗತ್ಯ ಇರೋ ಕಡೆ ಹೋಗಿ ಅನ್ನೋ ವಿಡಿಯೋ ಹಾಕಿ.
“ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?” (5 ನಿ.) ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕ ಕೊಡೋ ಭಾಷಣ.
ಸಭಾ ಬೈಬಲ್ ಅಧ್ಯಯನ: (30 ನಿ.) ಖುಷಿಯಾಗಿ ಬಾಳೋಣ! ಪಾಠ 12
ಸಮಾಪ್ತಿ ಮಾತುಗಳು (3 ನಿ.)
ಗೀತೆ 152 ಮತ್ತು ಪ್ರಾರ್ಥನೆ