ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮೇ ಪು. 15
  • “ಪ್ರೀತಿ . . . ಹೆಮ್ಮೆಯಿಂದ ಬೀಗಲ್ಲ”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ಪ್ರೀತಿ . . . ಹೆಮ್ಮೆಯಿಂದ ಬೀಗಲ್ಲ”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • “ಪ್ರೀತಿಯಲ್ಲಿ ನಡೆದುಕೊಳ್ಳಿರಿ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಪ್ರೀತಿ (ಅಗಾಪೆ)—ಅದೇನಲ್ಲ ಮತ್ತು ಅದೇನಾಗಿದೆ
    ಕಾವಲಿನಬುರುಜು—1993
  • ಪ್ರೀತಿಯ ಉತ್ಕೃಷ್ಟ ಮಾರ್ಗ
    ಕಾವಲಿನಬುರುಜು—1997
  • ಪ್ರೀತಿಯಿಂದ ಕಟ್ಟಲ್ಪಟ್ಟವರಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮೇ ಪು. 15
ಕೊಲಾಜ್‌: 1.ಒಬ್ಬ ಸಹೋದರ ಬೈಬಲ್‌ ಓದೋ ಮುಂಚೆ ಪ್ರಾರ್ಥಿಸ್ತಾರೆ. 2. ಅವರು ರಾಜ್ಯ ಸಭಾಗೃಹವನ್ನ ಕ್ಲೀನ್‌ ಮಾಡ್ತಿದ್ದಾರೆ. 3. ಆಸ್ಪತ್ರೆಯಲ್ಲಿರೋ ವಯಸ್ಸಾದ ಸಹೋದರಿಯನ್ನ ಅವರು ಮತ್ತು ಅವರ ಹೆಂಡತಿ ಹೋಗಿ ನೋಡುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

“ಪ್ರೀತಿ . . . ಹೆಮ್ಮೆಯಿಂದ ಬೀಗಲ್ಲ”

ನಮ್ಮಲ್ಲಿ ಪ್ರೀತಿ ಇದ್ರೆ ದೀನತೆ ತೋರಿಸ್ತೀವಿ. (1ಕೊರಿಂ 13:4) ನಾವು ಸಹೋದರರನ್ನು ಪ್ರೀತಿಸೋದಾದ್ರೆ ನಮ್ಮನ್ನೇ ನಾವು ಶ್ರೇಷ್ಠರಾಗಿ ನೋಡಲ್ಲ. ನಾವು ಬೇರೆಯವರಲ್ಲಿರೋ ಒಳ್ಳೇ ಗುಣಗಳನ್ನೇ ನೋಡ್ತೀವಿ ಮತ್ತು ನಮ್ಮಲ್ಲಿರೋ ಕೌಶಲಗಳನ್ನ ಅವರಿಗೆ ಸಹಾಯ ಮಾಡೋಕೆ ಬಳಸುತ್ತೀವಿ. (ಫಿಲಿ 2:3, 4) ನಾವು ಇಂಥ ಪ್ರೀತಿ ತೋರಿಸೋದಾದ್ರೆ ಯೆಹೋವ ದೇವರು ನಮ್ಮನ್ನ ತನ್ನ ಸೇವೆಯಲ್ಲಿ ಬಳಸ್ಕೊಳ್ತಾನೆ.

ಪ್ರೀತಿ ಹೇಗೆ ನಡೆದುಕೊಳ್ಳುತ್ತೆ ಅಂತ ನೆನಪಿಡಿ—ಉಬ್ಬಿಕೊಳ್ಳುವುದಿಲ್ಲ ಅನ್ನೋ ವಿಡಿಯೋ ನೋಡಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • ಅಬ್ಷಾಲೋಮನಿಗೆ ಯಾವ ಸಾಮರ್ಥ್ಯಗಳಿತ್ತು?

  • ಅವನು ತನ್ನ ಸಾಮರ್ಥ್ಯಗಳನ್ನ ಹೇಗೆ ದುರುಪಯೋಗಿಸಿದ?

  • ಹೆಮ್ಮೆಯಿಂದ ಬೀಗದೆ ಇರೋಕೆ ನಾವೇನು ಮಾಡಬೇಕು?—ಗಲಾ 5:26

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ