ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮೇ ಪು. 11
  • ನಿಮ್ಮ ಆಸೆಗಳನ್ನು ನಿಯಂತ್ರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಆಸೆಗಳನ್ನು ನಿಯಂತ್ರಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ಧೂಮಪಾನ ಮಾಡಲು ಬರುವ ಒತ್ತಡವನ್ನು ನಾನು ಹೇಗೆ ತಡೆಯಬಲ್ಲಿ?
    ಎಚ್ಚರ!—1992
  • ಧೂಮಪಾನದ ಬಗ್ಗೆ ದೇವರ ನೋಟವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಸಿಗರೇಟ್‌ಗಳು ನೀವು ಅವನ್ನು ನಿರಾಕರಿಸುತ್ತೀರೊ?
    ಎಚ್ಚರ!—1996
  • ಮೃತ್ಯುವಿನ ಮಾರಾಟಗಾರರು ನೀವು ಗಿರಾಕಿಗಳೋ?
    ಎಚ್ಚರ!—1990
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮೇ ಪು. 11

ನಮ್ಮ ಕ್ರೈಸ್ತ ಜೀವನ

ನಿಮ್ಮ ಆಸೆಗಳನ್ನು ನಿಯಂತ್ರಿಸಿ

ನಾವು ತಪ್ಪು ಮಾಡೋ ಮನುಷ್ಯರಾಗಿರೋದ್ರಿಂದ ನಮ್ಮ ಆಸೆಗಳನ್ನ ನಿಯಂತ್ರಿಸೋಕೆ ಯಾವಾಗ್ಲೂ ಪ್ರಯತ್ನ ಮಾಡಬೇಕು. ಒಂದುವೇಳೆ ನಾವು, ನಮಗೆ ಇಷ್ಟ ಆಗಿರೋದನ್ನೇ ಮಾಡೋದಾದ್ರೆ ಯೆಹೋವ ದೇವರ ಸ್ನೇಹ ಕಳೆದುಕೊಳ್ತೀವಿ. ಉದಾಹರಣೆಗೆ, ಕೆಲವರಿಗೆ ದೇವರಿಗಿಂತ ಊಟ, ಬಟ್ಟೆ, ಮನೆನೇ ಮುಖ್ಯ. ಇನ್ನೂ ಕೆಲವರು, ದೇವರ ನಿಯಮಗಳನ್ನ ಮುರಿದು ತಮ್ಮ ಲೈಂಗಿಕ ಆಸೆಗಳನ್ನ ತಣಿಸಿಕೊಳ್ತಾರೆ. (ರೋಮ 1:26, 27) ಮತ್ತೂ ಕೆಲವರು, ಜನರ ಮೆಚ್ಚುಗೆ ಪಡಿಯೋಕೆ ತಪ್ಪಾದ ವಿಷಯಗಳನ್ನ ಮಾಡೋಕೂ ರೆಡಿ ಇರ್ತಾರೆ.—ವಿಮೋ 23:2.

ನಮ್ಮ ಆಸೆಗಳನ್ನ ನಿಯಂತ್ರಿಸೋಕೆ ಏನು ಮಾಡಬೇಕು? ಅದಕ್ಕಾಗಿ, ಯೆಹೋವ ದೇವರಿಗೆ ಇಷ್ಟ ಆಗೋ ವಿಷಯಗಳಿಗೆ ಹೆಚ್ಚು ಗಮನ ಕೊಡಬೇಕು. (ಮತ್ತಾ 4:4) ಅಷ್ಟೆ ಅಲ್ಲ, ನಮ್ಮ ಆಸೆಗಳನ್ನು ನಿಯಂತ್ರಿಸಲು ಯೆಹೋವನ ಹತ್ತಿರ ಸಹಾಯ ಕೇಳಬೇಕು. ಯಾಕಂದ್ರೆ ನಮಗೆ ಯಾವುದು ಒಳ್ಳೇದು, ನಮ್ಮ ಆಸೆಗಳನ್ನ ಹೇಗೆ ತೃಪ್ತಿ ಪಡಿಸಬೇಕಂತ ಆತನಿಗೆ ಚೆನ್ನಾಗಿ ಗೊತ್ತು.—ಕೀರ್ತ 145:16.

ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ ಅನ್ನೋ ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳಿಗೆ ಉತ್ತರಿಸಿ:

  • “ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ” ಅನ್ನೋ ವಿಡಿಯೋದ ಒಂದು ದೃಶ್ಯದಲ್ಲಿ ಸಿಗರೇಟ್‌ ಸೇದುತ್ತಿರುವ ಗೊಂಬೆಗಳನ್ನು ಒಂದು ಮಷಿನ್‌ ಹೊರಗೆ ಹಾಕುತ್ತಿದೆ.

    ಕೆಲವರು ಯಾಕೆ ಸಿಗರೇಟ್‌ ಸೇದುತ್ತಾರೆ?

  • “ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ” ಅನ್ನೋ ವಿಡಿಯೋದ ಒಂದು ದೃಶ್ಯದಲ್ಲಿ ಸಿಗರೇಟ್‌ ಸೇದುವ ಒಬ್ಬನ ಶ್ವಾಸಕೋಶ ತುಂಬ ಜೋರಾಗಿ ಕೆಮ್ಮುತ್ತಿದೆ.

    ಸಿಗರೇಟ್‌ ಸೇದಿದರೆ ಏನಾಗುತ್ತೆ?

  • “ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ” ಅನ್ನೋ ವಿಡಿಯೋದ ಒಂದು ದೃಶ್ಯದಲ್ಲಿ ಕಟ್ಟಡದಷ್ಟು ಎತ್ತರವಾಗಿರೋ ಒಬ್ಬ ಬಿಸ್‌ನೆಸ್‌ ಮ್ಯಾನ್‌ ಗಾಳದಲ್ಲಿ ಎಲೆಕ್ಟ್ರಾನಿಕ್‌ ಸಿಗರೇಟ್‌ ಸಿಕ್ಕಿಸಿ ಒಂದು ಹುಡುಗಿಗೆ ಎರೆಯಾಗಿ ಹಾಕುತ್ತಿದ್ದಾನೆ.

    ಸಿಗರೇಟ್‌ ಅಥವಾ ಎಲೆಕ್ಟ್ರಾನಿಕ್‌ ಸಿಗರೇಟ್‌ ಸೇದೋದು ಯಾಕೆ ತಪ್ಪು?—2ಕೊರಿಂ 7:1

  • “ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ” ಅನ್ನೋ ವಿಡಿಯೋದ ಒಂದು ದೃಶ್ಯದಲ್ಲಿ ಯುವತಿಯೊಬ್ಬಳು ಕಟ್ಟಡದ ಮೇಲೆ ನಿಂತು ಆಕಾಶದಲ್ಲಿರೋ ಸೂರ್ಯನನ್ನು ನೋಡುತ್ತಿದ್ದಾಳೆ.

    ಸಿಗರೇಟ್‌ ಸೇದಬೇಕು ಅನ್ನೋ ಆಸೆಯ ವಿರುದ್ಧ ಹೋರಾಡೋಕೆ ನಿಮ್ಮಿಂದಾಗುತ್ತೆ!

    ಸಿಗರೇಟ್‌ ಸೇದೋಕೆ ಯಾರಾದರು ಕರೆದಾಗ ನೀವೇನು ಮಾಡ್ತೀರಾ? ಅಥವಾ ಸೇದೋ ಚಟ ಬಿಡೋಕೆ ನೀವೇನು ಮಾಡ್ತೀರಾ?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ