ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮೇ ಪು. 9
  • ದಾವೀದ ಶಾಶ್ವತ ಪ್ರೀತಿ ತೋರಿಸಿದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದಾವೀದ ಶಾಶ್ವತ ಪ್ರೀತಿ ತೋರಿಸಿದ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅನುರೂಪ ಮಾಹಿತಿ
  • ನಿಮಗೆ ಎಂದಾದರೂ ಹೊರಗಿನವರಂತೆ ಅನಿಸಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಅನ್ಯಾಯ ಆದ್ರೂ ಕೋಪ ಮಾಡ್ಕೊಳ್ಳಿಲ್ಲ, ಕುಗ್ಗಿ ಹೋಗ್ಲಿಲ್ಲ
    ಧೈರ್ಯ ತೋರಿಸಿ ದೇವರನ್ನ ಮೆಚ್ಚಿಸಿ
  • ಯೆಹೋವನನ್ನು ನೋಯಿಸದೆ ಇರೋಕೆ ದೇವ ಭಯ ಬೆಳೆಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮೇ ಪು. 9

ಬೈಬಲಿನಲ್ಲಿರುವ ನಿಧಿ

ದಾವೀದ ಶಾಶ್ವತ ಪ್ರೀತಿ ತೋರಿಸಿದ

ಶಾಶ್ವತ ಪ್ರೀತಿ ತೋರಿಸಬೇಕಾದವರಿಗಾಗಿ ದಾವೀದ ಹುಡುಕಿದ (2ಸಮು 9:1; ಕಾವಲಿನಬುರುಜು06 7/1 ಪುಟ 10 ಪ್ಯಾರ 6)

ದಾವೀದ ಮೆಫೀಬೋಶೆತನಿಗೆ ಕೂಡ್ಲೇ ಸಹಾಯ ಮಾಡಿದ (1ಸಮು 20:15, 42; 2ಸಮು 9:5-7; ಕಾವಲಿನಬುರುಜು05 5/15 ಪುಟ 17 ಪ್ಯಾರ 11)

ಮೆಫೀಬೋಶೆತನ ಆಸ್ತಿಯನ್ನು ನೋಡಿಕೊಳ್ಳಲು ದಾವೀದ ಚೀಬನನ್ನು ನೇಮಿಸಿದ (2ಸಮು 9:9, 10; ಕಾವಲಿನಬುರುಜು02 2/15 ಪುಟ 14 ಪ್ಯಾರ 10)

ಪ್ರಾಯವಾಗಿರೋ ಒಬ್ಬ ಸಹೋದರಿ ಯುವ ಸಹೋದರಿಯೊಬ್ಬರನ್ನ ಹಿಡ್ಕೊಂಡು ಸಮಾಧಾನ ಮಾಡ್ತಿದ್ದಾರೆ.

ಯೋನಾತಾನನಿಗೆ ಕೊಟ್ಟ ಮಾತನ್ನ ದಾವೀದ ಮರೆಯಲಿಲ್ಲ. ಹಾಗೇ ನಾವು ಸಹೋದರರಿಗೆ ಶಾಶ್ವತ ಪ್ರೀತಿ ತೋರಿಸಬೇಕು.—ಕೀರ್ತ 41:1, 2; ಜ್ಞಾನೋ 19:17.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ