ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 4
  • ಮಾರ್ಚ್‌ 21-27

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 21-27
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 4

ಮಾರ್ಚ್‌ 21-27

1 ಸಮುವೇಲ 16–17

  • ಗೀತೆ 23 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಯುದ್ಧ ಯೆಹೋವನದ್ದಾಗಿದೆ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಸಮು 16:14—ಸೌಲನ ‘ಕೆಟ್ಟ ಮನಸ್ಥಿತಿಯನ್ನು ಯೆಹೋವ ಅನುಮತಿಸಿದನು’ ಅಂದ್ರೆ ಅರ್ಥ ಏನು? (it-2-E ಪುಟ 871-872)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಸಮು 16:1-13 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಸ್ಮರಣೆಯ ಆಮಂತ್ರಣ: (2 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 11)

  • ಸ್ಮರಣೆಯ ಆಮಂತ್ರಣ: (3 ನಿ.) ಈಗಾಗಲೇ ನೀವು ಸಾಕ್ಷಿ ಕೊಟ್ಟಿರುವ ಕ್ಲಾಸ್‌ಮೇಟ್‌ಗಳನ್ನು, ಜೊತೆ ಕೆಲಸದವರನ್ನು ಅಥವಾ ಸಂಬಂಧಿಕರನ್ನು ಸ್ಮರಣೆಗೆ ಆಮಂತ್ರಿಸಿ. (ಪ್ರಗತಿ ಪಾಠ 2)

  • ಪುನರ್ಭೇಟಿ: (3 ನಿ.) ಆಮಂತ್ರಣ ಪತ್ರ ಸ್ವೀಕರಿಸಿ ಆಸಕ್ತಿ ತೋರಿಸಿದ ಮನೆಯವರಿಗೆ ಪುನರ್ಭೇಟಿ ಮಾಡಿ. (ಪ್ರಗತಿ ಪಾಠ 4)

  • ಪುನರ್ಭೇಟಿ: (3 ನಿ.) ಆಮಂತ್ರಣ ಪತ್ರ ಸ್ವೀಕರಿಸಿ ಆಸಕ್ತಿ ತೋರಿಸಿದ ಮನೆಯವರಿಗೆ ಪುನರ್ಭೇಟಿ ಮಾಡಿ. ನಮ್ಮ ವೆಬ್‌ಸೈಟ್‌ ಪರಿಚಯಿಸಿ. (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ

  • ಗೀತೆ 133

  • “ಯೆಹೋವನ ಮೇಲೆ ನಂಬಿಕೆ ಹೆಚ್ಚಿಸೋ ಮೂರು ವಿಷಯಗಳು”: (15 ನಿ.) ಚರ್ಚೆ. ಹಿಂಸೆಗೆ ಎದೆಗುಂದದ ಧೀರರು ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 22 ಪ್ಯಾರ 10-22

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 5 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ