ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಮಾರ್ಚ್‌ ಪು. 3
  • ಮಾರ್ಚ್‌ 14-20

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 14-20
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಮಾರ್ಚ್‌ ಪು. 3

ಮಾರ್ಚ್‌ 14-20

1 ಸಮುವೇಲ 14-15

  • ಗೀತೆ 120 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಬಲಿಗಿಂತ ಯೆಹೋವನ ಮಾತು ಕೇಳೋದೆ ಮುಖ್ಯ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • 1ಸಮು 15:24—ಸೌಲ ಮಾಡಿದ ತಪ್ಪಿಂದ ಕರುಣೆ ಬಗ್ಗೆ ನಾವೇನು ಕಲಿತೀವಿ?( it-1-E ಪುಟ 493)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) 1ಸಮು 15:1-16 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಬೇರೆಯವರಿಗೆ ಸಹಾಯ ಮಾಡಿ—ಮತ್ತಾ 20:28 ವಿಡಿಯೋ ಹಾಕಿ. ಪ್ರಶ್ನೆಗಳು ಬರುವಾಗ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅದನ್ನು ಕೇಳಿ.

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನ ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲ್‌ ಅಧ್ಯಯನ ಮಾಡೋಕೆ ಇಷ್ಟ ಇದ್ಯಾ ಅಂತ ಮನೆಯವರನ್ನ ಕೇಳಿ. ಆಮೇಲೆ ಬೈಬಲ್‌ ಅಧ್ಯಯನ ಅಂದರೇನು? ವಿಡಿಯೋ ತೋರಿಸಿ ಚರ್ಚೆ ಮಾಡಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 17

  • ಮಾರ್ಚ್‌ 19ರಂದು ಶುರುವಾಗೋ ಸ್ಮರಣೆಯ ಅಭಿಯಾನ: (10 ನಿ.) ಚರ್ಚೆ. ಆಮಂತ್ರಣ ಪತ್ರವನ್ನ ಚುಟುಕಾಗಿ ಚರ್ಚಿಸಿ. ವಿಶೇಷ ಭಾಷಣ, ಸ್ಮರಣೆ ಕಾರ್ಯಕ್ರಮ ಮತ್ತು ಅಭಿಯಾನದ ಬಗ್ಗೆ ಸಭೆ ಮಾಡಿರೋ ಏರ್ಪಾಡುಗಳನ್ನ ತಿಳಿಸಿ. ಮಾದರಿ ನಿರೂಪಣೆ ವಿಡಿಯೋವನ್ನ ಪ್ಲೇ ಮಾಡಿ ಚರ್ಚಿಸಿ.

  • ಯೆಹೋವ ದೇವರ ಗೆಳೆಯರಾಗೋಣ—ದೇವರಿಗೆ ವಿಧೇಯತೆ: (5 ನಿ.) ಚರ್ಚೆ. ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 22 ಪ್ಯಾರ 1-9, ಪರಿಚಯ ವಿಡಿಯೋ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 9 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ