ಫೆಬ್ರವರಿ 14-20
1 ಸಮುವೇಲ 3-5
ಗೀತೆ 1 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ನಿಧಿ
“ಅರ್ಥಮಾಡಿಕೊಳ್ಳೋ ದೇವರು ಯೆಹೋವ”: (10 ನಿ.)
ಬೈಬಲಿನಲ್ಲಿರುವ ರತ್ನಗಳು: (10 ನಿ.)
1ಸಮು 3:3—ಸಮುವೇಲ ಅತೀ ಪವಿತ್ರ ಸ್ಥಳದಲ್ಲಿ ಮಲಗ್ತಾ ಇರಲಿಲ್ಲ ಅಂತ ಹೇಗೆ ಹೇಳಬಹುದು? (ಕಾವಲಿನಬುರುಜು05 3/15 ಪುಟ 21 ಪ್ಯಾರ 6)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) 1ಸಮು 3:1-18 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಟ್ಟು ಬೈಬಲ್ ಅಧ್ಯಯನ ಆರಂಭಿಸಿ. (ಪ್ರಗತಿ ಪಾಠ 11)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಎಂದೆಂದೂ ಖುಷಿಯಾಗಿ ಬಾಳೋಣ! ಕಿರುಹೊತ್ತಗೆ ಕೊಟ್ಟು ಪಾಠ 01ರಿಂದ ಬೈಬಲ್ ಅಧ್ಯಯನ ಆರಂಭಿಸಿ. (ಪ್ರಗತಿ ಪಾಠ 15)
ಬೈಬಲ್ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಗೆ ಪಾಠ 03ರ ಉಪಶೀರ್ಷಿಕೆ 6 (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ಸಮುವೇಲನಿಂದ ನಾವೇನು ಕಲಿಬಹುದು?”: (15 ನಿ.) ಚರ್ಚೆ. ಸಮುವೇಲನಿಂದ ಕಲಿಯೋಣ ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 20 ಪ್ಯಾರ 9-17, ಚೌಕ 20ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 122 ಮತ್ತು ಪ್ರಾರ್ಥನೆ