ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb22 ಜನವರಿ ಪು. 6
  • ಜನವರಿ 24-30

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 24-30
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
mwb22 ಜನವರಿ ಪು. 6

ಜನವರಿ 24-30

ರೂತ್‌ 1-2

  • ಗೀತೆ 18 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

  • “ಶಾಶ್ವತ ಪ್ರೀತಿ ತೋರಿಸಿ”: (10 ನಿ.)

  • ಬೈಬಲಿನಲ್ಲಿರುವ ರತ್ನಗಳು: (10 ನಿ.)

    • ರೂತ್‌ 1:20, 21—ತನ್ನ ಜೀವನವನ್ನ ದೇವರು ದುಃಖದಲ್ಲಿ ಮುಳುಗಿಸಿದ್ದಾನೆ ಅಂತ ನೊವೊಮಿ ಯಾಕೆ ಹೇಳಿದಳು? (ಕಾವಲಿನಬುರುಜು05 3/1 ಪುಟ 27 ಪ್ಯಾರ 2)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ, ಬೇರೆ ವಿಷಯಗಳ ಬಗ್ಗೆ ನೀವೇನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ರೂತ್‌ 1:1-17 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. ಸಂಭಾಷಣೆ ತಡೆಯೋಕೆ ಮನೆಯವರು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 12)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ). (ಪ್ರಗತಿ ಪಾಠ 9)

  • ಭಾಷಣ: (5 ನಿ.) ಅನುಕರಿಸಿ ಪುಟ 49-50 ಪ್ಯಾರ 5-9—ಮುಖ್ಯ ವಿಷಯ: ನೀವು ನಿಮ್ಮ ಕುಟುಂಬವನ್ನ ಮಾನ್ಯ ಮಾಡ್ತೀರಾ? (ಪ್ರಗತಿ ಪಾಠ 20)

ನಮ್ಮ ಕ್ರೈಸ್ತ ಜೀವನ

  • ಗೀತೆ 65

  • “ಯೆಹೋವ ಶಾಶ್ವತ ಪ್ರೀತಿ ತೋರಿಸ್ತಾನೆ ಅಂತ ನಂಬಿ”: (15 ನಿ.) ಚರ್ಚೆ. 2019ರ ಕೋಆರ್ಡಿನೇಟರ್ಸ್‌ ಕಮಿಟಿಯ ವರದಿ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 19 ಪ್ಯಾರ 7-15

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 115 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ