ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ನವೆಂಬರ್‌ ಪು. 6
  • ನವೆಂಬರ್‌ 22-28

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 22-28
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ನವೆಂಬರ್‌ ಪು. 6

ನವೆಂಬರ್‌ 22-28

ನ್ಯಾಯಸ್ಥಾಪಕರು 1-3

  • ಗೀತೆ 43 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಧೈರ್ಯ ಮತ್ತು ಜಾಣ್ಮೆಯ ಕಥೆ”: (10 ನಿ.)

    ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ನ್ಯಾಯ 2:10-12—ಈ ವಚನಗಳಿಂದ ನಾವೇನು ಕಲಿಬಹುದು? (ಕಾವಲಿನಬುರುಜು05 1/15 ಪುಟ 25 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ನ್ಯಾಯ 3:12-31 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • “ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ”: (10 ನಿ.) ಚರ್ಚೆ. ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ಪ್ರಾರ್ಥನೆ ಅನ್ನೋ ವಿಡಿಯೋ ಹಾಕಿ.

  • ಬೈಬಲ್‌ ಅಧ್ಯಯನ: (5 ನಿ.) ಖುಷಿಯಾಗಿ ಬಾಳೋಣ ಕಿರುಹೊತ್ತಿಗೆ ಪಾಠ 02ರ ಪೀಠಿಕೆ, ಉಪಶೀರ್ಷಿಕೆ 1-3 (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 145

  • ಯೆಹೋವ ದೇವರ ಗೆಳೆಯರಾಗೋಣ—ಸೇವೆಯನ್ನು ಅತ್ಯುತ್ತಮವಾಗಿ ಮಾಡಿ: (5 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ನಿಮ್ಮ ಸಭೆಯಲ್ಲಿ ಮಕ್ಕಳು ಇರೋದಾದ್ರೆ ಕೆಲವರನ್ನ ಮುಂಚೆನೇ ಆಯ್ಕೆಮಾಡಿ ಈ ಪ್ರಶ್ನೆಗಳನ್ನ ಕೇಳಿ: ಸೇವೆಗೆ ಮುಂಚೆನೇ ಹೇಗೆ ಒಳ್ಳೇ ತಯಾರಿ ಮಾಡಬಹುದು? ನಮ್ಮ ತೋರಿಕೆ ಹೇಗಿರಬೇಕು? ಸೇವೆಯಲ್ಲಿ ನಮ್ಮ ನಡತೆ ಹೇಗಿರಬೇಕು?

  • “ಕ್ಷೇತ್ರಸೇವಾ ಕೂಟ ಹೇಗಿರಬೇಕು ಗೊತ್ತಾ?”: (10 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ಸಭಿಕರಿಗೆ ಈ ಪ್ರಶ್ನೆ ಕೇಳಿ: ಕ್ಷೇತ್ರಸೇವಾ ಕೂಟ ಶುರುವಾಗೋ ಮುಂಚೆನೇ ಯಾಕೆ ಹಾಜರಿರಬೇಕು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 16 ಪ್ಯಾರ 9-13, ಚೌಕ 16ಎ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 34 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ