ನವೆಂಬರ್ 1-7
ಯೆಹೋಶುವ 18-19
ಗೀತೆ 112 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಪಾಲು ಮಾಡುವಾಗ ಯೆಹೋವ ತೋರಿಸಿದ ವಿವೇಕ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಯೆಹೋ 18:1-3—ಯೋರ್ದನಿನ ಪಶ್ಚಿಮ ಭಾಗವನ್ನ ವಶಮಾಡಿಕೊಳ್ಳೋಕೆ ಇಸ್ರಾಯೇಲ್ಯರು ಯಾಕೆ ತಡಮಾಡಿದ್ರು? (it-1-E ಪುಟ 359 ಪ್ಯಾರ 5)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಯೆಹೋ 18:1-14 (ಪ್ರಗತಿ ಪಾಠ 2)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಸಿಹಿಸುದ್ದಿ—ಕೀರ್ತ 37:10, 11 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋ ನಿಲ್ಲಿಸಿ, ಸಭಿಕರಿಗೆ ಅಲ್ಲಿರೋ ಪ್ರಶ್ನೆ ಕೇಳಿ.
ಆರಂಭದ ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೊನೆಗೆ ಕಾವಲಿನಬುರುಜು ನಂ. 2, 2021ನ್ನು ಕೊಡಿ. (ಪ್ರಗತಿ ಪಾಠ 1)
ಆರಂಭದ ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 11)
ನಮ್ಮ ಕ್ರೈಸ್ತ ಜೀವನ
“ನೀವು ತೋರಿಸಿರೋ ಪ್ರೀತಿಗೆ ಯೆಹೋವ ದೇವರಿಗೆ ಥ್ಯಾಂಕ್ಸ್”: (15 ನಿ.) ಹಿರಿಯನಿಂದ ಚರ್ಚೆ. ‘ನಿಮಗೋಸ್ಕರ ಯಾವಾಗ್ಲೂ ದೇವರಿಗೆ ಧನ್ಯವಾದ ಹೇಳ್ತೀವಿ’ ವಿಡಿಯೋ ಹಾಕಿ. jw.orgನಲ್ಲಿ ಬರೋ “ನೀವು ಕೊಡೋ ಕಾಣಿಕೆಗಳಿಂದ ಆಗೋ ಪ್ರಯೋಜನಗಳು” ಅನ್ನೋ ಸರಣಿ ಲೇಖನಗಳಿಂದ ಒಂದೆರಡು ಅಂಶಗಳನ್ನ ಹೇಳಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 15 ಪ್ಯಾರ 15-17, ಚೌಕ 15ಎ
ಸಮಾಪ್ತಿ ಮಾತುಗಳು (3 ನಿ.)
ಗೀತೆ 32 ಮತ್ತು ಪ್ರಾರ್ಥನೆ