ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 8
  • ಯೆಹೋವ ಪ್ರಾಣಿಗಳ ಕಾಳಜಿ ವಹಿಸ್ತಾನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ಪ್ರಾಣಿಗಳ ಕಾಳಜಿ ವಹಿಸ್ತಾನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಪಾಲು ಮಾಡುವಾಗ ಯೆಹೋವ ತೋರಿಸಿದ ವಿವೇಕ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಇಸ್ರಾಯೇಲ್ಯರಿಗೋಸ್ಕರ ಯೆಹೋವ ಹೋರಾಡಿದನು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವ ಇಷ್ಟಪಡೋ ಆರಾಧನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವ ಸ್ತ್ರೀಯರನ್ನ ಗೌರವಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 8

ಬೈಬಲಿನಲ್ಲಿರುವ ರತ್ನಗಳು

ಯೆಹೋವ ಪ್ರಾಣಿಗಳ ಕಾಳಜಿ ವಹಿಸ್ತಾನೆ

ಒಂದು ಪ್ರಾಣಿ ದಾರಿಯಲ್ಲಿ ನರಳ್ತಾ ಬಿದ್ದಿದ್ರೆ ಅದನ್ನ ನೋಡಿ ಹಾಗೆ ಬಿಟ್ಟು ಹೋಗಬಾರದು (ಧರ್ಮೋ 22:4; it-1-E ಪುಟ 375-376)

ತಾಯಿ ಹಕ್ಕಿಗೆ ಹಿಂಸೆ ಕೊಡಬಾರದು (ಧರ್ಮೋ 22:6, 7; it-1-E 621 ಪ್ಯಾರ 1)

ಬೇರೆಬೇರೆ ಜಾತಿಯ ಪ್ರಾಣಿಗಳನ್ನ ಒಂದೇ ನೊಗಕ್ಕೆ ಕಟ್ಟಬಾರದು (ಧರ್ಮೋ 22:10; ಕಾವಲಿನಬುರುಜು03 10/15 ಪುಟ 32 ಪ್ಯಾರ 1-2)

ಹೋರಿ ಮತ್ತು ಕತ್ತೆ ಎರಡನ್ನೂ ಒಂದೇ ನೊಗಕ್ಕೆ ಕಟ್ಟಿದ್ದಾರೆ. ಅವೆರಡರ ಎತ್ತರ ಬೇರೆಬೇರೆ ಆಗಿರೋದ್ರಿಂದ ನೊಗ ಓರೆಯಾಗಿದೆ.

ನಾವು ಪ್ರಾಣಿಗಳನ್ನ ಹೇಗೆ ನೋಡ್ಕೊಳ್ತೀವಿ ಅನ್ನೋದು ಯೆಹೋವನಿಗೆ ಮುಖ್ಯ. ನಮ್ಮ ಸಂತೋಷಕ್ಕೋಸ್ಕರ ಪ್ರಾಣಿಗಳನ್ನ ಕೊಲ್ಲೋದು, ಬೇಟೆಯಾಡೋದು, ಹಿಂಸೆ ಕೊಡೋದು ತಪ್ಪು.—ಜ್ಞಾನೋ 12:10.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ