ಜುಲೈ 26–ಆಗಸ್ಟ್ 1
ಧರ್ಮೋಪದೇಶಕಾಂಡ 19–21
ಗೀತೆ 130 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಮನುಷ್ಯನ ಜೀವ ಯೆಹೋವನಿಗೆ ಅಮೂಲ್ಯ”: (10 ನಿ.)
ಆಧ್ಯಾತ್ಮಿಕ ಮುತ್ತುಗಳು: (10 ನಿ.)
ಧರ್ಮೋ 21:19—ನ್ಯಾಯಾಧೀಶರು ಯಾಕೆ ಪಟ್ಟಣದ ಬಾಗಿಲ ಹತ್ರ ಕೂತುಕೊಳ್ಳುತ್ತಿದ್ದರು? (it-1-E ಪುಟ 518 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿ.) ಧರ್ಮೋ 19:1-14 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಸಂಭಾಷಣೆ ತಡೆಯಲು ಮನೆಯವರು ಒಂದು ಕಾರಣ ಕೊಟ್ಟಾಗ ಅದನ್ನ ಸಂಬಾಳಿಸಿಕೊಂಡು ಸಾರೋದು ಹೇಗೆ ಅಂತ ತೋರಿಸಿ. (ಪ್ರಗತಿ ಪಾಠ 12)
ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ (ಆದರೆ ಪ್ಲೇ ಮಾಡಬೇಡಿ) (ಪ್ರಗತಿ ಪಾಠ 6)
ಬೈಬಲ್ ಅಧ್ಯಯನ: (5 ನಿ.) ಬೈಬಲ್ ಕಲಿಸುತ್ತದೆ ಪುಟ 138 ಪ್ಯಾರ 8 (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ನಿನ್ನ ದಾರಿಯಲ್ಲಿ ಸುರಕ್ಷಿತವಾಗಿ ನಡಿ”: (15 ನಿ.) ಚರ್ಚೆ. ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆಗಳನ್ನು ಕೇಳಿ: ನಮ್ಮ ಸುರಕ್ಷತೆಗೆ ಯಾಕೆ ಗಮನ ಕೊಡಬೇಕು? ನಮ್ಮ ಸುರಕ್ಷತೆಗೆ ಗಮನ ಕೊಡ್ತೀವಿ ಅಂತ ನಾವು ಹೇಗೆಲ್ಲಾ ತೋರಿಸಬಹುದು?
ಸಭಾ ಬೈಬಲ್ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 11 ಪ್ಯಾರ 9-17
ಸಮಾಪ್ತಿ ಮಾತುಗಳು (3 ನಿ.)
ಗೀತೆ 18 ಮತ್ತು ಪ್ರಾರ್ಥನೆ