ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 4
  • ಜುಲೈ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 4

ಜುಲೈ 12-18

ಧರ್ಮೋಪದೇಶಕಾಂಡ 13-15

  • ಗೀತೆ 60 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಧರ್ಮೋ 14:21—ಆಡುಮರಿಯ ಮಾಂಸನ ಅದರ ತಾಯಿ ಹಾಲಲ್ಲಿ ಬೇಯಿಸಬಾರದು ಅನ್ನೋ ನಿಯಮದಿಂದ ನಾವೇನು ಕಲಿಬಹುದು? (ಕಾವಲಿನಬುರುಜು06 4/1 ಪುಟ 31)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಧರ್ಮೋ 13:1-18 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ಪುನರ್ಭೇಟಿ: ಕಷ್ಟ—1ಯೋಹಾ 5:19 ವಿಡಿಯೋ ಹಾಕಿ. ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋವನ್ನು ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.

  • ಪುನರ್ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)

  • ಪುನರ್ಭೇಟಿ: (5 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 23

  • “ಯಾವತ್ತೂ ಚಿಂತೆಮಾಡಬೇಡಿ”: (15 ನಿ.) ಚರ್ಚೆ. “ನೀವು ಪ್ರೀತಿ ತೋರಿಸಿ . . . ಬಡತನವಿದ್ದರೂ - ಕಾಂಗೋ” ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 10 ಪ್ಯಾರ 13-17, ಚೌಕ 10ಬಿ ಮತ್ತು 10ಸಿ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 100 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ