ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 2
  • ಯೆಹೋವ ಇಷ್ಟಪಡೋ ಆರಾಧನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವ ಇಷ್ಟಪಡೋ ಆರಾಧನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ನ್ಯಾಯವಾಗಿ ತೀರ್ಪು ಮಾಡೋಕೆ ಸಲಹೆಗಳು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವ ಬಡವರಿಗೆ ಕರುಣೆ ತೋರಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವ ಸ್ತ್ರೀಯರನ್ನ ಗೌರವಿಸ್ತಾನೆ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಮನುಷ್ಯನ ಜೀವ ಯೆಹೋವನಿಗೆ ಅಮೂಲ್ಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 2

ಬೈಬಲಿನಲ್ಲಿರುವ ರತ್ನಗಳು

ಯೆಹೋವ ಇಷ್ಟಪಡೋ ಆರಾಧನೆ

ಇಸ್ರಾಯೇಲ್ಯರು ಪೂರ್ಣ ಹೃದಯದಿಂದ ಮತ್ತು ಪೂರ್ಣ ಪ್ರಾಣದಿಂದ ಯೆಹೋವ ದೇವರು ಹೇಳಿದ್ದನ್ನು ಪಾಲಿಸಬೇಕಿತ್ತು, ಆತನನ್ನು ಪ್ರೀತಿಸಬೇಕಿತ್ತು, ಆತನ ಸೇವೆ ಮಾಡಬೇಕಿತ್ತು (ಧರ್ಮೋ 11:13; it-2-E ಪುಟ 1007 ಪ್ಯಾರ 4)

ಸುಳ್ಳಾರಾಧನೆಗೆ ಸಂಬಂಧಪಟ್ಟಿದ್ದನ್ನೆಲ್ಲ ಪೂರ್ತಿಯಾಗಿ ನಾಶ ಮಾಡಬೇಕಿತ್ತು (ಧರ್ಮೋ 12:2, 3)

ಯೆಹೋವ ಹೇಳಿದ ಜಾಗದಲ್ಲೇ ಎಲ್ಲರೂ ಆತನನ್ನು ಆರಾಧಿಸಬೇಕಿತ್ತು (ಧರ್ಮೋ 12:11-14; it-1-E ಪುಟ 84 ಪ್ಯಾರ 3)

ಯೆಹೋವನಿಗೆ ಜನರು ತನ್ನನ್ನ ಪೂರ್ಣ ಪ್ರಾಣದಿಂದ ಆರಾಧಿಸಬೇಕು, ಸುಳ್ಳಾರಾಧನೆಯನ್ನು ಪೂರ್ತಿ ಬಿಟ್ಟುಬಿಡಬೇಕು, ಒಗ್ಗಟ್ಟಿಂದ ಇರಬೇಕು ಅನ್ನೋದೇ ಇಷ್ಟ.

ಕೊಲಾಜ್‌: ಯೆಹೋವನಿಗೆ ಇಷ್ಟ ಆಗೋ ತರ ಜನ ಆರಾಧನೆ ಮಾಡ್ತಿದ್ದಾರೆ. 1. ವಯಸ್ಸಾದ ಸಹೋದರಿ ತನ್ನನ್ನ ನೋಡಿಕೊಳ್ಳೋ ನರ್ಸಿಗೆ ಸಿಹಿಸುದ್ದಿ ಹಂಚುತ್ತಿದ್ದಾರೆ. 2. ಒಬ್ಬ ವ್ಯಕ್ತಿ ಮಾಟಮಂತ್ರಕ್ಕೆ ಸಂಬಂಧಪಟ್ಟ ವಸ್ತುಗಳನ್ನೆಲ್ಲ ಸುಟ್ಟು ಹಾಕುತ್ತಿದ್ದಾನೆ. 3. ಬೇರೆಬೇರೆ ದೇಶದ ಮೂರು ಸಹೋದರಿಯರು ಅಂತರಾಷ್ಟ್ರೀಯ ಅಧಿವೇಶನಕ್ಕೆ ಬಂದಿದ್ದಾರೆ.
    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ