ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮೇ ಪು. 15
  • ಜೂನ್‌ 28–ಜುಲೈ 4

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 28–ಜುಲೈ 4
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮೇ ಪು. 15

ಜೂನ್‌ 28–ಜುಲೈ 4

ಧರ್ಮೋಪದೇಶಕಾಂಡ 9-10

  • ಗೀತೆ 11 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಧರ್ಮೋ 9:1-3—ಅನಾಕ್ಯರು ನೋಡೋಕೆ ಹೇಗಿದ್ರು? ಅವರನ್ನ ನೋಡಿ ಇಸ್ರಾಯೇಲ್ಯರು ಯಾಕೆ ಹೆದರಬಾರದಿತ್ತು ಅಂತ ವಚನ ಹೇಳುತ್ತೆ? (it-1-E ಪುಟ 103)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಧರ್ಮೋ 10:1-22 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 3)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ಅನ್ನೋ ವಿಡಿಯೋ ತೋರಿಸೋ ತರ ಮಾಡಿ (ಆದ್ರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 9)

  • ಬೈಬಲ್‌ ಅಧ್ಯಯನ: (5 ನಿ.) ಸಿಹಿಸುದ್ದಿ ಪಾಠ 12 ಪ್ಯಾರ 4-5 (ಪ್ರಗತಿ ಪಾಠ 18)

ನಮ್ಮ ಕ್ರೈಸ್ತ ಜೀವನ

  • ಗೀತೆ 89

  • ವಿಡಿಯೋ ಗೇಮ್ಸ್‌: ಗೆಲುವಿನ ಹಿಂದಿರುವ ಸೋಲು: (7 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ವಿಡಿಯೋ ಗೇಮ್ಸ್‌ ಆಡುವಾಗ ಏನು ಗೊತ್ತಾಗಲ್ಲ? ಜೀವನದಲ್ಲಿ ವಿಡಿಯೋ ಗೇಮ್ಸ್‌ಗಳಿಗಿಂತ ಯಾವ ವಿಷ್ಯಗಳು ಮುಖ್ಯ? (ಎಫೆ 5:15, 16) ನೀವು ಆಯ್ಕೆ ಮಾಡೋ ವಿಡಿಯೋ ಗೇಮ್ಸ್‌ಗಳು ನೀವು ಎಂಥವರು ಅಂತ ತೋರಿಸುತ್ತೆ? ನೀವು ಜೀವನದಲ್ಲಿ ಹೇಗೆ ನಿಜವಾದ ವಿನ್ನರ್‌ ಆಗಬಹುದು?

  • “ಮದ್ಯ ಸೇವನೆಯ ಬಗ್ಗೆ ಚೆನ್ನಾಗಿ ಯೋಚಿಸಿ ತೀರ್ಮಾನ ಮಾಡಿ”: (8 ನಿ.) ಚರ್ಚೆ. ಕುಡಿಯೋಕೆ ಮುಂಚೆ ಯೋಚನೆ ಮಾಡಿ ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 10 ಪ್ಯಾರ 1-7, ಪರಿಚಯ ವಿಡಿಯೋ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 152 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ