ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 13
  • ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವನ್ನಾಗಿ ಬದಲಾಯಿಸಿದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವನ್ನಾಗಿ ಬದಲಾಯಿಸಿದ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಹಿಂಸೆಯನ್ನ ತಾಳಿಕೊಳ್ಳೋಕೆ ನಿಮ್ಮಿಂದ ಖಂಡಿತ ಆಗುತ್ತೆ!
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಟ್ಟವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಹಿಂಸೆ ಬಂದಾಗಲೂ ಖುಷಿಯಾಗಿರಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಪರೀಕ್ಷೆಗಳ ಕೆಳಗೆ ತಾಳಿಕೊಳ್ಳುವುದು ಯೆಹೋವನಿಗೆ ಸ್ತುತಿಯನ್ನು ತರುತ್ತದೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 13

ನಮ್ಮ ಕ್ರೈಸ್ತ ಜೀವನ

ಹಿಂಸೆನ ಯೆಹೋವನು ಸಾಕ್ಷಿ ಕೊಡೋ ಅವಕಾಶವನ್ನಾಗಿ ಬದಲಾಯಿಸಿದ

ನಮ್ಮ ವಿರೋಧಿಗಳ ಮುಖ್ಯ ಗುರಿ ಸಾರೋ ಕೆಲಸವನ್ನ ನಿಲ್ಲಿಸೋದೇ ಆಗಿದೆ. ಆದ್ರೆ ವಿರೋಧ, ಹಿಂಸೆಯ ಮಧ್ಯದಲ್ಲೂ ನಾವು ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯೋದಾದ್ರೆ ಜನರು ಅದನ್ನ ನೋಡಿ ನಮ್ಮ ಬಗ್ಗೆ, ನಾವು ಆರಾಧಿಸೋ ದೇವರ ಬಗ್ಗೆ ತಿಳಿಯಲು ಮುಂದೆ ಬರ್ತಾರೆ. ಅವರಿಗೆ ಸಾಕ್ಷಿ ಕೊಡೋ ಅವಕಾಶ ಸಿಗುತ್ತೆ.

ಸಹೋದರ ಡಿಮಿಟ್ರಿ ಮಿಖೈಲೋವ್‌ ಅವರ ಸಂದರ್ಶನ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಸಹೋದರ ಡಿಮಿಟ್ರಿ ಮಿಖೈಲೋವ್‌ ಅವರ ಸಂದರ್ಶನ’ ವಿಡಿಯೋದಿಂದ ಒಂದು ಸೀನ್‌. ಡಿಮಿಟ್ರಿ ಅವರನ್ನ ಇಬ್ಬರು ಅಧಿಕಾರಿಗಳು ಹಿಡ್ಕೊಂಡು ಹೋಗ್ತಿದ್ದಾರೆ.

    ಸಹೋದರ ಮಿಖೈಲೋವ್‌ ಯಾವ ಹಿಂಸೆ ಅನುಭವಿಸಿದ್ರು?

  • ‘ಸಹೋದರ ಡಿಮಿಟ್ರಿ ಮಿಖೈಲೋವ್‌ ಅವರ ಸಂದರ್ಶನ’ ವಿಡಿಯೋದಿಂದ ಒಂದು ಸೀನ್‌. ಡಿಮಿಟ್ರಿ ಅವರು ಸೆರೆಯಲ್ಲಿದ್ದಾಗ ಪತ್ರ ಬರೀತ್ತಿದ್ದಾರೆ. ಮೇಜಿನ ಮೇಲೆ ಅವರ ಹೆಂಡತಿಯಿಂದ ಬಂದ ಪತ್ರಗಳಿವೆ.

    ಹಿಂಸೆನ ತಾಳಿಕೊಳ್ಳಲು ಯೆಹೋವನು ಆ ಸಹೋದರನಿಗೆ ಹೇಗೆ ಸಹಾಯ ಮಾಡಿದನು?

  • ಸಹೋದರ ಮಿಖೈಲೋವ್‌ ಜೈಲಿನಲ್ಲಿ ಇದ್ದಾಗ ಅಲ್ಲಿದ್ದ ಬೇರೆ ಸೆರೆವಾಸಿಗಳಿಗೆ ಸುವಾರ್ತೆ ಸಾರಲು ಯೆಹೋವನು ಹೇಗೆ ಅವಕಾಶ ಮಾಡಿಕೊಟ್ಟನು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ