ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 9
  • ನಿಷ್ಠೆ ಇಲ್ಲದ ಜನರನ್ನ ಅನುಕರಿಸಬೇಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಷ್ಠೆ ಇಲ್ಲದ ಜನರನ್ನ ಅನುಕರಿಸಬೇಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ನಿಷ್ಠೆಯ ಪಂಥಾಹ್ವಾನವನ್ನು ಎದುರಿಸುವುದು
    ಕಾವಲಿನಬುರುಜು—1996
  • “ನೀನೊಬ್ಬನೇ ನಿಷ್ಠಾವಂತನು”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಯೆಹೋವನ ಸಂಸ್ಥೆಯೊಂದಿಗೆ ನಿಷ್ಠೆಯಿಂದ ಸೇವೆಸಲ್ಲಿಸುವುದು
    ಕಾವಲಿನಬುರುಜು—1997
  • ನಿಷ್ಠಾವಂತರನ್ನು ನೋಡಿರಿ!
    ಕಾವಲಿನಬುರುಜು—1996
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 9
ನೆಲ ಸೀಳಿ ಎರಡು ಭಾಗ ಆಗ್ತಿದೆ. ಭೂಮಿ ಬಾಯಿ ತೆರೆದು ದಂಗೆಕೋರ ಇಸ್ರಾಯೇಲ್ಯರನ್ನ ನುಂಗಿಬಿಡ್ತಿದೆ.

ನಮ್ಮ ಕ್ರೈಸ್ತ ಜೀವನ

ನಿಷ್ಠೆ ಇಲ್ಲದ ಜನರನ್ನ ಅನುಕರಿಸಬೇಡಿ

ಕೋರಹ, ದಾತಾನ್‌ ಮತ್ತು ಅಬೀರಾಮ ಯೆಹೋವನು ಆರಾಧನೆಗಾಗಿ ಮಾಡಿದ ಏರ್ಪಾಡಿನ ವಿರುದ್ಧ ದಂಗೆ ಎದ್ರು. ಹೀಗೆ ಯೆಹೋವನಿಗೆ ನಿಷ್ಠೆ ತೋರಿಸಲು ತಪ್ಪಿಹೋದ್ರು. ಹಾಗಾಗಿ ಯೆಹೋವನು ಆ ಮೂವರನ್ನ ಮತ್ತು ಅವರನ್ನ ಬೆಂಬಲಿಸಿದ ಎಲ್ಲರನ್ನ ನಾಶಮಾಡಿದ. (ಅರ 16:26, 27, 31-33) ಯೆಹೋವನಿಗೆ ನಿಷ್ಠೆ ತೋರಿಸೋಕೆ ನಮಗೆ ಯಾವೆಲ್ಲಾ ಸನ್ನಿವೇಶಗಳಲ್ಲಿ ಕಷ್ಟ ಆಗಬಹುದು? ನಿಷ್ಠೆ ಇಲ್ಲದ ಜನರನ್ನ ಅನುಕರಿಸದೇ ಇರೋಕೆ ಯಾವ ಬೈಬಲ್‌ ಉದಾಹರಣೆಗಳು ನಮಗೆ ಸಹಾಯ ಮಾಡುತ್ತೆ?

ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ’ ವಿಡಿಯೋದಿಂದ ಒಂದು ಸೀನ್‌. ನಾಡಿಯಾ ಒಂದು ಪಾರ್ಟಿಯಲ್ಲಿ ಒಬ್ಬ ಹುಡುಗ ಅವಳಿಗೆ ಕುಡಿಯಲು ಮದ್ಯ ಕೊಡುವುದನ್ನ ಚಿತ್ರಿಸಿಕೊಳ್ತಿದ್ದಾಳೆ.

    ನಾಡಿಯಾಗೆ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವಳಿಗೆ ಸಹಾಯ ಮಾಡ್ತು?

  • ‘ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ’ ವಿಡಿಯೋದಿಂದ ಒಂದು ಸೀನ್‌. ನಿರಾಶೆಗೊಂಡ ಒಬ್ಬ ಸಹೋದರ ತನಗೆ ಬೇಜಾರು ಮಾಡಿದ ಸನ್ನಿವೇಶದ ಬಗ್ಗೆ ಯೋಚಿಸುತ್ತಿದ್ದಾನೆ.

    ನಿರಾಶೆಗೊಂಡ ಒಬ್ಬ ಸಹೋದರನಿಗೆ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವನಿಗೆ ಸಹಾಯ ಮಾಡ್ತು?

  • ‘ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ’ ವಿಡಿಯೋದಿಂದ ಒಂದು ಸೀನ್‌. ಟೆರೆಂನ್ಸ್‌ ಒಬ್ಬ ವಿಚ್ಛೇದಿತ ಸಹೋದರಿಯೊಂದಿಗೆ ಸಭಾಗೃಹದ ಪಾರ್ಕಿಂಗ್‌ ಜಾಗದಲ್ಲಿ ಒಬ್ಬನೇ ಮಾತಾಡುತ್ತಿರೋದನ್ನ ಚಿತ್ರಿಸಿಕೊಳ್ತಿದ್ದಾನೆ.

    ಟೆರೆಂನ್ಸ್‌ಗೆ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವನಿಗೆ ಸಹಾಯ ಮಾಡ್ತು?

  • ‘ನಿಷ್ಠೆಯಿಲ್ಲದವರನ್ನು ಅನುಕರಿಸಬೇಡಿ’ ವಿಡಿಯೋದಿಂದ ಒಂದು ಸೀನ್‌. ಹದಿಹರೆಯದ ಒಬ್ಬ ಸಹೋದರ ತನ್ನ ಫೋನ್‌ಗೆ ಯಾರೋ ಕಳಿಸಿದ ಆನ್‌ ಲೈನ್‌ ಜೂಜಿನ ಲಿಂಕನ್ನ ನೋಡ್ತಿದ್ದಾನೆ.

    ಒಬ್ಬ ಸಹೋದರನಿಗೆ ಶಾಲೆಯಲ್ಲಿ ಯಾವ ಪರೀಕ್ಷೆ ಬಂತು? ನಿಷ್ಠೆ ತೋರಿಸಲು ಬೈಬಲಲ್ಲಿರೋ ಯಾವ ಎಚ್ಚರಿಕೆಯ ಉದಾಹರಣೆ ಅವನಿಗೆ ಸಹಾಯ ಮಾಡ್ತು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ