ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜನವರಿ ಪು. 2
  • ಜನವರಿ 4-10

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 4-10
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜನವರಿ ಪು. 2

ಜನವರಿ 4-10

ಯಾಜಕಕಾಂಡ 18-19

  • ಗೀತೆ 32 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ”: (10 ನಿ.)

  • ಆಧ್ಯಾತ್ಮಿಕ ಮುತ್ತುಗಳು: (10 ನಿ.)

    • ಯಾಜ 19:9, 10—ಬಡವರ ಸಹಾಯಕ್ಕಾಗಿ ಯೆಹೋವನು ಯಾವ ನಿಯಮ ಇಟ್ಟಿದ್ದನು? (ಕಾವಲಿನಬುರುಜು06 7/1 ಪುಟ 14 ಪ್ಯಾರ 11)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿ.) ಯಾಜ 18:1-15 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಪ್ರಾರ್ಥನೆ—ಕೀರ್ತ 65:2 ವಿಡಿಯೋ ಹಾಕಿ: (ವಿಡಿಯೋ ವಿಭಾಗದಲ್ಲಿ ನಮ್ಮ ಕೂಟಗಳು ಮತ್ತು ಸೇವೆ). ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋ ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)

  • ಭಾಷಣ: (5 ನಿ.) ಕಾವಲಿನಬುರುಜು02 2/1 ಪುಟ 29—ವಿಷಯ: ಸಂಬಂಧಿಕರನ್ನು ಮದುವೆ ಆಗುವ ವಿಷಯದಲ್ಲಿ ಧರ್ಮಶಾಸ್ತ್ರದಲ್ಲಿ ಕೊಟ್ಟ ನಿಯಮಗಳು ಇಂದು ಕ್ರೈಸ್ತರಿಗೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತೆ? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 88

  • ಯೆಹೋವ ದೇವರ ಗೆಳೆಯರಾಗೋಣ—ನಿಮ್ಮ ಮಕ್ಕಳನ್ನು ಸಂರಕ್ಷಿಸಿ: (5 ನಿ.) ಹಿರಿಯನಿಂದ ಭಾಷಣ. ವಿಡಿಯೋ ಹಾಕಿ. ನಂತ್ರ ವಿಡಿಯೋದಿಂದ ಕಲಿತ ಪಾಠಗಳನ್ನ ತಿಳಿಸಿ.—ಜ್ಞಾನೋ 22:3.

  • “ಹೆತ್ತವರೇ, ಮಕ್ಕಳಿಗೆ ತಿಳಿಸಬೇಕಾದ ವಿಷಯಗಳನ್ನ ತಿಳಿಸಿರಿ”: (10 ನಿ.) ಚರ್ಚೆ. ಸ್ಥಿರವಾಗಿ ಉಳಿಯುವ ಮನೆಯನ್ನು ಕಟ್ಟಿ—ನಿಮ್ಮ ಮಕ್ಕಳನ್ನು“ಕೆಟ್ಟ ವಿಷಯಗಳಿಂದ” ಸಂರಕ್ಷಿಸುವ ಮೂಲಕ ಅನ್ನೋ ವಿಡಿಯೋ ಹಾಕಿ (ವಿಡಿಯೋ ವಿಭಾಗದಲ್ಲಿ ಕುಟುಂಬ).

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಶುದ್ಧ ಆರಾಧನೆ ಅಧ್ಯಾಯ 2 ಪ್ಯಾರ 28-31, ಚೌಕ 2ಎ ಮತ್ತು 2ಬಿ

  • ಸಮಾಪ್ತಿ ಮಾತುಗಳು (3 ನಿ.)

  • ಗೀತೆ 114 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ