ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಡಿಸೆಂಬರ್‌ ಪು. 4
  • ಡಿಸೆಂಬರ್‌ 14-20

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 14-20
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಡಿಸೆಂಬರ್‌ ಪು. 4

ಡಿಸೆಂಬರ್‌ 14-20

ಯಾಜಕಕಾಂಡ 12-13

  • ಗೀತೆ 55 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಕುಷ್ಠರೋಗದ ಬಗ್ಗೆ ಕೊಟ್ಟ ನಿಯಮಗಳಿಂದ ಕಲಿಯುವ ಪಾಠ”: (10 ನಿ.)

    • ಯಾಜ 13:4, 5—ಕುಷ್ಠರೋಗ ಇದ್ದವರು ಸ್ವಲ್ಪ ದಿನ ಎಲ್ಲರಿಂದ ದೂರ ಇರಬೇಕಿತ್ತು (ಕಾವಲಿನಬುರುಜು18.1 ಪುಟ 7)

    • ಯಾಜ 13:45, 46—ಕುಷ್ಠರೋಗಿಗಳು ಬೇರೆಯವರಿಗೆ ರೋಗ ಹರಡದಂತೆ ನೋಡಿಕೊಳ್ಳಬೇಕಿತ್ತು (ಕಾವಲಿನಬುರುಜು16.3 ಪುಟ 9 ಪ್ಯಾರ 1)

    • ಯಾಜ 13:52, 57—ರೋಗಿ ಮುಟ್ಟಿದ ವಸ್ತುಗಳನ್ನ ಬೆಂಕಿಯಲ್ಲಿ ಹಾಕಿ ಸುಡಬೇಕಿತ್ತು (it-2-E ಪುಟ 238 ಪ್ಯಾರ 3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಯಾಜ 12:2, 5—ಒಬ್ಬ ಸ್ತ್ರೀ ಮಗು ಹೆತ್ತಮೇಲೆ ಕೆಲವು ದಿನಗಳ ತನಕ ಯಾಕೆ ‘ಅಶುದ್ಧಳಾಗುತ್ತಿದ್ದಳು’? (ಕಾವಲಿನಬುರುಜು04 5/15 ಪುಟ 23 ಪ್ಯಾರ 2)

    • ಯಾಜ 12:3—ಎಂಟನೇ ದಿನದಲ್ಲಿ ಮಗುವಿಗೆ ಸುನ್ನತಿ ಮಾಡಿಸಬೇಕು ಅಂತ ಯೆಹೋವನು ಯಾಕೆ ಹೇಳಿದನು? (ಕಾವಲಿನಬುರುಜು18.1 ಪುಟ 7)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 13:9-28 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಟೋನಿ ಹೇಗೆ ಪ್ರಶ್ನೆಗಳನ್ನ ಚೆನ್ನಾಗಿ ಉಪಯೋಗಿಸಿದ್ರು? ವಚನವನ್ನ ಹೇಗೆ ಚೆನ್ನಾಗಿ ಅನ್ವಯಿಸಿದ್ರು?

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನ ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 19)

  • ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಸಿಹಿಸುದ್ದಿ ಕಿರುಹೊತ್ತಗೆಯನ್ನ ಪರಿಚಯಿಸಿ ಮತ್ತು ಪಾಠ 11 ರಿಂದ ಬೈಬಲ್‌ ಪಾಠ ಆರಂಭಿಸಿ. (ಪ್ರಗತಿ ಪಾಠ 9)

ನಮ್ಮ ಕ್ರೈಸ್ತ ಜೀವನ

  • ಗೀತೆ 21

  • ಸ್ಥಳೀಯ ಅಗತ್ಯಗಳು: (15 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ ಅಧ್ಯಾಯ 2 ಪ್ಯಾರ 1-9, ಪರಿಚಯ ವಿಡಿಯೋ

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 106 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ