ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 6
  • ನವೆಂಬರ್‌ 30–ಡಿಸೆಂಬರ್‌ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 30–ಡಿಸೆಂಬರ್‌ 6
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 6

ನವೆಂಬರ್‌ 30–ಡಿಸೆಂಬರ್‌ 6

ಯಾಜಕಕಾಂಡ 8-9

  • ಗೀತೆ 108 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ಆಶೀರ್ವಾದದ ರುಜುವಾತು”: (10 ನಿ.)

    • ಯಾಜ 8:6-9, 12—ಮೋಶೆ ಯಾಜಕತ್ವವನ್ನ ಸ್ಥಾಪಿಸಿದ (it-1-E ಪುಟ 1207)

    • ಯಾಜ 9:1-5—ಯಾಜಕ ವರ್ಗದವರು ಮೊದಲನೇ ಸಲ ಪ್ರಾಣಿ ಯಜ್ಞಗಳನ್ನ ಅರ್ಪಿಸೋದನ್ನ ಇಡೀ ಇಸ್ರಾಯೇಲ್‌ ಜನಾಂಗ ನೋಡ್ತು (it-1-E ಪುಟ 1208 ಪ್ಯಾರ 8)

    • ಯಾಜ 9:23, 24—ಯೆಹೋವನು ಯಾಜಕತ್ವವನ್ನ ಮೆಚ್ಚಿದ್ದೇನೆ ಅಂತ ತೋರಿಸಿದ (ಕಾವಲಿನಬುರುಜು19.11 ಪುಟ 23 ಪ್ಯಾರ 13)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಯಾಜ 8:6—ಇಸ್ರಾಯೇಲಿನ ಯಾಜಕರು ಶಾರೀರಿಕವಾಗಿ ಶುದ್ಧರಾಗಿರಬೇಕು ಅಂತ ಯೆಹೋವನು ಕೊಟ್ಟ ನಿಯಮದಿಂದ ನಾವೇನು ಕಲಿಬಹುದು? (ಕಾವಲಿನಬುರುಜು14 11/15 ಪುಟ 9 ಪ್ಯಾರ 6)

    • ಯಾಜ 8:14-17—ಯಾಜಕತ್ವವನ್ನ ಸ್ಥಾಪಿಸುವಾಗ ಆರೋನನ ಬದಲು ಮೋಶೆ ಯಾಕೆ ಯಜ್ಞಗಳನ್ನ ಅರ್ಪಿಸಿದ? (it-2-E ಪುಟ 437 ಪ್ಯಾರ 3)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 8:31-9:7 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಕಾವಲಿನಬುರುಜು ನಂ. 2 2020 ರ ಸಾರ್ವಜನಿಕ ಆವೃತ್ತಿಯಲ್ಲಿ ಇರೋ ಒಂದು ವಿಷಯವನ್ನ ತೋರಿಸಿ ಆ ಪತ್ರಿಕೆಯನ್ನ ನೀಡಿ. (ಪ್ರಗತಿ ಪಾಠ 6)

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ನಮ್ಮ ವೆಬ್‌ಸೈಟ್‌ ಪರಿಚಯಿಸಿ, jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 84 ಪ್ಯಾರ 6-7 (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 141

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಫೋನ್‌ ಮೂಲಕ ಸಾಕ್ಷಿ”: (15 ನಿ.) ಸೇವಾ ಮೇಲ್ವಿಚಾರಕನಿಂದ ಚರ್ಚೆ. ವಿಡಿಯೋ ಹಾಕಿ, ನಂತ್ರ ಚರ್ಚಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ ಅಧ್ಯಾಯ 1 ಪ್ಯಾರ 8-14, ಚೌಕ 1ಎ

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 62 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ