ನವೆಂಬರ್ 23-29
ಯಾಜಕಕಾಂಡ 6-7
ಗೀತೆ 2 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಿಗೆ ಕೃತಜ್ಞತೆ ತೋರಿಸಲು ಯಜ್ಞ”: (10 ನಿ.)
ಯಾಜ 7:11—ಯೆಹೋವನಿಗೆ ಕೃತಜ್ಞತೆ ತೋರಿಸಲು ಇಸ್ರಾಯೇಲ್ಯರು ಸ್ವಇಷ್ಟದಿಂದ ಸಮಾಧಾನಯಜ್ಞಗಳನ್ನ ಕೊಡುತ್ತಿದ್ರು (ಕಾವಲಿನಬುರುಜು19.11 ಪುಟ 22 ಪ್ಯಾರ 9)
ಯಾಜ 7:13-15—ಸಮಾಧಾನಯಜ್ಞವನ್ನ ಕೊಡುತ್ತಿದ್ದವನು ಮತ್ತು ಅವನ ಕುಟುಂಬ ಯೆಹೋವನ ಜೊತೆ ಸಾಂಕೇತಿಕ ರೀತಿಯಲ್ಲಿ ಊಟ ಮಾಡುತ್ತಿದ್ರು. ಇದು ಅವರ ನಡುವಿನ ಸಮಾಧಾನದ ಸಂಬಂಧವನ್ನು ಸೂಚಿಸುತ್ತಿತ್ತು (ಕಾವಲಿನಬುರುಜು00 8/15 ಪುಟ 15 ಪ್ಯಾರ 15)
ಯಾಜ 7:20—ಇಸ್ರಾಯೇಲ್ಯರು ಕೊಡೋ ಸಮಾಧಾನಯಜ್ಞಗಳನ್ನ ಯೆಹೋವನು ಸ್ವೀಕರಿಸಬೇಕಂದ್ರೆ ಅವರು ಶುದ್ಧರಾಗಿರಬೇಕಿತ್ತು (ಕಾವಲಿನಬುರುಜು00 8/15 ಪುಟ 19 ಪ್ಯಾರ 8)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಯಾಜ 6:13—ಯೆಹೂದಿ ಸಂಪ್ರದಾಯದ ಪ್ರಕಾರ ಯಜ್ಞವೇದಿಯ ಮೇಲೆ ಮೊದಲು ಬೆಂಕಿ ಉರಿಸಿದ್ದು ಯಾರು? ಆದ್ರೆ ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ? (it-1-E ಪುಟ 833 ಪ್ಯಾರ 1)
ಯಾಜ 6:25—ದೋಷಪರಿಹಾರಕಯಜ್ಞಕ್ಕೂ ಮತ್ತು ಬೇರೆ ಯಜ್ಞಗಳಿಗೂ ವ್ಯತ್ಯಾಸ ಏನು? (si-E ಪುಟ 27 ಪ್ಯಾರ 15)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಯಾಜ 6:1-18 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಕಾವಲಿನಬುರುಜು ನಂ. 2 2020 ರ ಸಾರ್ವಜನಿಕ ಆವೃತ್ತಿಯಲ್ಲಿ ಇರೋ ಒಂದು ವಿಷಯವನ್ನ ತೋರಿಸಿ ಆ ಪತ್ರಿಕೆಯನ್ನ ನೀಡಿ. (ಪ್ರಗತಿ ಪಾಠ 3)
ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ನಮ್ಮ ವೆಬ್‌ಸೈಟ್ ಪರಿಚಯಿಸಿ, jw.org ಕಾಂಟ್ಯಾಕ್ಟ್ ಕಾರ್ಡ್ ಕೊಡಿ. (ಪ್ರಗತಿ ಪಾಠ 11)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 178-179 ಪ್ಯಾರ 12-13 (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
ಯೆಹೋವ ದೇವರ ಗೆಳೆಯರಾಗೋಣ—ಗಣ್ಯತೆ ತೋರಿಸಿ: (5 ನಿ.) ವಿಡಿಯೋ ಹಾಕಿ. ನಂತ್ರ ನಿಮ್ಮ ಸಭೆಯಲ್ಲಿ ಚಿಕ್ಕ ಮಕ್ಕಳು ಇರೋದಾದ್ರೆ ಕೆಲವರನ್ನ ಮುಂಚೆನೇ ಆಯ್ಕೆಮಾಡಿ ವೇದಿಕೆಗೆ ಕರೆದು ವಿಡಿಯೋದ ಬಗ್ಗೆ ಕೆಲವು ಪ್ರಶ್ನೆಗಳನ್ನ ಕೇಳಿ.
ಸ್ಥಳೀಯ ಅಗತ್ಯಗಳು: (10 ನಿ.)
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ ಅಧ್ಯಾಯ 1 ಪ್ಯಾರ 1-7, ಪರಿಚಯ ವಿಡಿಯೋa
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 66 ಮತ್ತು ಪ್ರಾರ್ಥನೆ
a ಅಧ್ಯಯನ ಭಾಗದಲ್ಲಿ ಪರಿಚಯ ವಿಡಿಯೋ ಇದ್ದಾಗ, ಪ್ಯಾರಗಳನ್ನ ಚರ್ಚಿಸೋ ಮುಂಚೆನೇ ವಿಡಿಯೋ ಹಾಕಿ.