ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ನವೆಂಬರ್‌ ಪು. 4
  • ನವೆಂಬರ್‌ 16-22

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 16-22
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ನವೆಂಬರ್‌ ಪು. 4

ನವೆಂಬರ್‌ 16-22

ಯಾಜಕಕಾಂಡ 4-5

  • ಗೀತೆ 150 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನಿಗೆ ಅತ್ಯುತ್ತಮ ಉಡುಗೊರೆ ಕೊಡಿ”: (10 ನಿ.)

    • ಯಾಜ 5:5, 6—ಪಾಪ ಮಾಡಿದವರು ದೋಷಪರಿಹಾರಕ ಯಜ್ಞವಾಗಿ ಒಂದು ಕುರಿ ಅಥವಾ ಒಂದು ಆಡು ಕೊಡಬೇಕಿತ್ತು (it-2-E ಪುಟ 527 ಪ್ಯಾರ 9)

    • ಯಾಜ 5:7—ಕುರಿ ಮತ್ತು ಆಡನ್ನು ಖರೀದಿಸಲು ಆಗದ ಬಡವರು ಎರಡು ಬೆಳವಕ್ಕಿ ಅಥವಾ ಎರಡು ಪಾರಿವಾಳ ಕೊಡಬಹುದಿತ್ತು (ಕಾವಲಿನಬುರುಜು09 10/1 ಪುಟ 32 ಪ್ಯಾರ 3)

    • ಯಾಜ 5:11—ಬೆಳವಕ್ಕಿ ಅಥವಾ ಪಾರಿವಾಳವನ್ನೂ ಖರೀದಿಸಲು ಸಾಧ್ಯವಾಗದವರು ಮೂರು ಸೇರು ಗೋದಿಹಿಟ್ಟನ್ನು ಕೊಡಬಹುದಿತ್ತು (ಕಾವಲಿನಬುರುಜು09 10/1 ಪುಟ 32 ಪ್ಯಾರ 4)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಯಾಜ 5:1—ಈ ವಚನದಿಂದ ನಾವು ಯಾವ ಪಾಠ ಕಲಿಬಹುದು? (ಕಾವಲಿನಬುರುಜು16.02 ಪುಟ 29-30 ಪ್ಯಾರ 14)

    • ಯಾಜ 5:15, 16—ಒಬ್ಬ ವ್ಯಕ್ತಿ ‘ತಿಳಿಯದೇ ಯೆಹೋವನ ಪವಿತ್ರ ವಸ್ತುಗಳ ವಿಷಯದಲ್ಲಿ’ ಹೇಗೆ ಪಾಪ ಮಾಡಬಹುದು? (it-1-E ಪುಟ 1130 ಪ್ಯಾರ 2)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಯಾಜ 4:27-5:4 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಆದರೆ ಯೆಶಾಯ 9:6, 7 ನೇ ವಚನವನ್ನ ಉಪಯೋಗಿಸಿ. (ಪ್ರಗತಿ ಪಾಠ 12)

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಆದರೆ ಕೀರ್ತನೆ 72:16 ನೇ ವಚನವನ್ನ ಉಪಯೋಗಿಸಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ದೇವರ ಪ್ರೀತಿ ಪುಟ 208 ಪ್ಯಾರ 22-23 (ಪ್ರಗತಿ ಪಾಠ 19)

ನಮ್ಮ ಕ್ರೈಸ್ತ ಜೀವನ

  • ಗೀತೆ 140

  • ಯೆಹೋವನ ಸಹಾಯದಿಂದ ಪಯನೀಯರ್‌ ಸೇವೆ ಮಾಡ್ತಿರೋ ಸಹೋದರಿಯರು: (15 ನಿ.) ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಟಕಾಕೋ ಮತ್ತು ಹಿಸಾಕೋಗೆ ಯಾವೆಲ್ಲ ಸುಯೋಗಗಳು ಸಿಗ್ತು? ಟಕಾಕೋಗೆ ಯಾವ ಕಷ್ಟ ಬಂತು ಮತ್ತು ಅದನ್ನ ತಾಳಿಕೊಳ್ಳೋಕೆ ಯಾವುದು ಸಹಾಯ ಮಾಡ್ತು? ಸಹೋದರಿಯರಿಗೆ ನಿಜವಾದ ಸಂತೋಷ, ಸಂತೃಪ್ತಿ ಯಾವುದರಲ್ಲಿ ಸಿಗ್ತು? ಈ ವಚನಗಳಲ್ಲಿ ಇರೋ ಮಾತುಗಳನ್ನ ಸಹೋದರಿಯರು ತಮ್ಮ ಜೀವನದಲ್ಲಿ ಹೇಗೆ ಅನುಭವಿಸಿದ್ದಾರೆ: ಜ್ಞಾನೋಕ್ತಿ 25:11; ಪ್ರಸಂಗಿ 12:1; ಇಬ್ರಿಯ 6:10?

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಶುದ್ಧ ಆರಾಧನೆ “ಆಡಳಿತ ಮಂಡಲಿಯಿಂದ ಒಂದು ಪತ್ರ” ಮತ್ತು ಪುಟ 5 ರಲ್ಲಿರೋ ಚೌಕಗಳು

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 116 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ