ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 4
  • ಅಕ್ಟೋಬರ್‌ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 4

ಅಕ್ಟೋಬರ್‌ 12-18

ವಿಮೋಚನಕಾಂಡ 33-34

  • ಗೀತೆ 35 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನ ಅದ್ಭುತ ಗುಣಗಳು”: (10 ನಿ.)

    • ವಿಮೋ 34:5—ಯೆಹೋವನ ಹೆಸರನ್ನು ತಿಳುಕೊಳ್ಳುವುದರ ಅರ್ಥ ಆತನ ಉದ್ದೇಶಗಳನ್ನ ಕಾರ್ಯಗಳನ್ನ ಮತ್ತು ಗುಣಗಳನ್ನ ತಿಳುಕೊಳ್ಳೋದು (it-2-E ಪುಟ 466-467)

    • ವಿಮೋ 34:6—ಯೆಹೋವನ ಗುಣಗಳನ್ನ ತಿಳುಕೊಂಡ್ರೆ ಆತನೊಟ್ಟಿಗೆ ನಮ್ಮ ಆಪ್ತ ಸಂಬಂಧ ಬಲಗೊಳ್ಳುತ್ತೆ (ಕಾವಲಿನಬುರುಜು09 10/1 ಪುಟ 28 ಪ್ಯಾರ 3-5)

    • ವಿಮೋ 34:7—ಪಶ್ಚಾತ್ತಾಪಪಟ್ಟವರನ್ನ ಯೆಹೋವನು ಮನಸಾರೆ ಕ್ಷಮಿಸುತ್ತಾನೆ (ಕಾವಲಿನಬುರುಜು09 10/1 ಪುಟ 28 ಪ್ಯಾರ 6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 33:11, 20—ಯೆಹೋವನು ಮೋಶೆ ಹತ್ರ “ಮುಖಾಮುಖಿಯಾಗಿ” ಹೇಗೆ ಮಾತಾಡಿದನು? (ಕಾವಲಿನಬುರುಜು04 3/15 ಪುಟ 27 ಪ್ಯಾರ 5)

    • ವಿಮೋ 34:23, 24—ವರ್ಷದಲ್ಲಿ ಮೂರು ಸಲ ನಡೆಯೋ ಹಬ್ಬಗಳಿಗೆ ಹೋಗೋ ಇಸ್ರಾಯೇಲಿನ ಗಂಡಸರಿಗೆ ಯೆಹೋವನ ಮೇಲೆ ಬಲವಾದ ನಂಬಿಕೆ ಇರಬೇಕಿತ್ತು ಯಾಕೆ? (ಕಾವಲಿನಬುರುಜು98 9/1 ಪುಟ 20 ಪ್ಯಾರ 5)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 33:1-16 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆಗಳನ್ನು ಕೇಳಿ: ಸಹೋದರಿ ವಚನವನ್ನ ಹೇಗೆ ಸರಿಯಾಗಿ ಅನ್ವಯಿಸಿದ್ರು? ವಿಷಯದ ಬಗ್ಗೆ ಮನೆಯವರು ಯೋಚಿಸೋ ತರ ಏನು ಮಾಡಿದ್ರು?

  • ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 16)

  • ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್‌ ಕಲಿಸುತ್ತದೆ ಪುಸ್ತಕ ತೋರಿಸಿ ಅಧ್ಯಾಯ 2 ರಿಂದ ಬೈಬಲ್‌ ಪಾಠ ಆರಂಭಿಸಿ. (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 95

  • “ಯುವಜನರೇ, ಯೆಹೋವನು ನಿಮ್ಮ ಅಚ್ಚುಮೆಚ್ಚಿನ ಫ್ರೆಂಡಾ?”: (15 ನಿ.) ಚರ್ಚೆ. ಯುವಜನರೇ—“ಯೆಹೋವನು ಎಷ್ಟು ಒಳ್ಳೆಯವನೆಂದು ಸವಿದು ನೋಡಿ” ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 94, 95

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 147 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ