ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಅಕ್ಟೋಬರ್‌ ಪು. 2
  • ಅಕ್ಟೋಬರ್‌ 5-11

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಕ್ಟೋಬರ್‌ 5-11
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಅಕ್ಟೋಬರ್‌ ಪು. 2

ಅಕ್ಟೋಬರ್‌ 5-11

ವಿಮೋಚನಕಾಂಡ 31-32

  • ಗೀತೆ 57 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ವಿಗ್ರಹಾರಾಧನೆಯಿಂದ ದೂರ ಓಡಿಹೋಗಿ”: (10 ನಿ.)

    • ವಿಮೋ 32:1—ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬರಲಿ ಯೆಹೋವನನ್ನ ಬಿಟ್ಟು ಬೇರೆ ದೇವರುಗಳನ್ನ ಆರಾಧಿಸಬಾರದು (ಕಾವಲಿನಬುರುಜು09 5/15 ಪುಟ 11 ಪ್ಯಾರ 11)

    • ವಿಮೋ 32:4-6—ಇಸ್ರಾಯೇಲ್ಯರು ಸತ್ಯಾರಾಧನೆ ಜೊತೆ ಸುಳ್ಳಾರಾಧನೆನೂ ಮಾಡಿದ್ರು (ಕಾವಲಿನಬುರುಜು12 10/15 ಪುಟ 25 ಪ್ಯಾರ 12)

    • ವಿಮೋ 32:9, 10—ಯೆಹೋವನಿಗೆ ಇಸ್ರಾಯೇಲ್ಯರ ಮೇಲೆ ತುಂಬ ಕೋಪ ಬಂತು (ಕಾವಲಿನಬುರುಜು18.07 ಪುಟ 20 ಪ್ಯಾರ 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 31:17—ಏಳನೆಯ ದಿನದಲ್ಲಿ ಯೆಹೋವನು ವಿಶ್ರಮಿಸಿದನು ಎಂಬುದರ ಅರ್ಥ ಏನು? (ಕಾವಲಿನಬುರುಜು19.12 ಪುಟ 3 ಪ್ಯಾರ 4)

    • ವಿಮೋ 32:32, 33—“ಒಮ್ಮೆ ರಕ್ಷಣೆಯಾದರೆ ಯಾವಾಗಲೂ ರಕ್ಷಣೆ” ಅನ್ನೋ ಬೋಧನೆ ಸುಳ್ಳು ಅಂತ ನಮಗೆ ಹೇಗೆ ಗೊತ್ತು? (ಕಾವಲಿನಬುರುಜು87-E 9/1 ಪುಟ 29)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 32:15-35 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಸಹೋದರಿ ಪ್ರಶ್ನೆಗಳನ್ನ ಹೇಗೆ ಚೆನ್ನಾಗಿ ಉಪಯೋಗಿಸಿದ್ರು? ಪುನರ್ಭೇಟಿಗೆ ಹೇಗೆ ತಳಪಾಯ ಹಾಕಿದ್ರು?

  • ಆರಂಭದ ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲನ್ನು ಯಾಕೆ ಅಧ್ಯಯನ ಮಾಡಬೇಕು? ವಿಡಿಯೋ ತೋರಿಸಿ ಮತ್ತು ಚರ್ಚಿಸಿ (ಆದರೆ ಪ್ಲೇ ಮಾಡಬೇಡಿ) (ಪ್ರಗತಿ ಪಾಠ 9)

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು10 5/15 ಪುಟ 21—ಮುಖ್ಯ ವಿಷಯ: ಆರೋನ ಚಿನ್ನದ ಬಸವನ ಮೂರ್ತಿ ಮಾಡಿದಕ್ಕೆ ಯೆಹೋವನು ಯಾಕೆ ಶಿಕ್ಷೆ ಕೊಡಲಿಲ್ಲ? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 52

  • “ಯೆಹೋವನೊಂದಿಗೆ ಇರೋ ನಿಮ್ಮ ಆಪ್ತ ಸಂಬಂಧನ ಜೋಪಾನ ಮಾಡಿ”: (15 ನಿ.) ಚರ್ಚೆ. ಯೆಹೋವನೊಂದಿಗೆ ಇರೋ ನಿಮ್ಮ ಆಪ್ತ ಸಂಬಂಧನ ಜೋಪಾನವಾಗಿ ಕಾಪಾಡಿಕೊಳ್ಳಿ (ಕೊಲೊ 3:5) ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿಮಿಷದೊಳಗೆ) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 92, 93

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 93 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ