ಸೆಪ್ಟೆಂಬರ್ 28–ಅಕ್ಟೋಬರ್ 4
ವಿಮೋಚನಕಾಂಡ 29-30
ಗೀತೆ 27 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಯೆಹೋವನಿಗೆ ಕಾಣಿಕೆ”: (10 ನಿ.)
ವಿಮೋ 30:11, 12—ಯೆಹೋವನು ಮೋಶೆಗೆ ಇಸ್ರಾಯೇಲ್ಯರನ್ನು ಲೆಕ್ಕಿಸಲು ಹೇಳಿದನು (it-2-E ಪುಟ 764-765)
ವಿಮೋ 30:13-15—ಲೆಕ್ಕಿಸಲ್ಪಟ್ಟ ಇಸ್ರಾಯೇಲ್ಯರೆಲ್ಲರೂ ಯೆಹೋವನಿಗೆ ಕಾಣಿಕೆ ಕೊಟ್ಟರು (it-1-E ಪುಟ 502)
ವಿಮೋ 30:16—ಕಾಣಿಕೆಯನ್ನು “ದೇವದರ್ಶನದ ಗುಡಾರದ ಸೇವೆಗಾಗಿ” ಉಪಯೋಗಿಸಲಾಯಿತು (ಕಾವಲಿನಬುರುಜು11-E 11/1 ಪುಟ 12 ಪ್ಯಾರ 1-2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 29:10—ಯಾಜಕರು ಯಾಕೆ “ಹೋರಿಯ ತಲೆ ಮೇಲೆ” ಕೈ ಇಡಬೇಕಿತ್ತು? (it-1-E ಪುಟ 1029 ಪ್ಯಾರ 4)
ವಿಮೋ 30:31-33—ಅಭಿಷೇಕ ತೈಲವನ್ನು ಯಾಜಕನಲ್ಲದ ವ್ಯಕ್ತಿಗೆ ಹಚ್ಚುವುದು ಯಾಕೆ ಮರಣದಂಡನೆಯ ಅಪರಾಧ ಆಗಿತ್ತು? (it-1-E ಪುಟ 114 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತ್ರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 29:31-46 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. ಕ್ಯಾಮರಾ ಅಥವಾ ಇಂಟರ್ಕಾಮ್ ಮೂಲಕ ಸಾಕ್ಷಿ ಕೊಡುವುದು ಹೇಗೆ ಅಂತ ತೋರಿಸಿ. (ನಿಮ್ಮ ಟೆರಿಟೊರಿಯಲ್ಲಿ ಕ್ಯಾಮರಾ ಅಥವಾ ಇಂಟರ್ಕಾಮ್ ಬಳಕೆ ಇಲ್ಲದಿದ್ರೆ, ಬಾಗಿಲು ತೆರೆಯದೆ ಒಳಗಿಂದ ಮಾತಾಡುವ ಮನೆಯವ್ರ ಹತ್ರ ಹೇಗೆ ಮಾತಾಡೋದು ಅಂತ ತೋರಿಸಿ.) (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) ಬೈಬಲ್ ಕಲಿಸುತ್ತದೆ ಪುಟ 113 ಪ್ಯಾರ 18 (ಪ್ರಗತಿ ಪಾಠ 13)
ಭಾಷಣ: (5 ನಿಮಿಷದೊಳಗೆ) ರಾಜ್ಯ ಸೇವೆ 1/11 ಪುಟ 4 ಪ್ಯಾರ 5-7; ಪುಟ 6 ರಲ್ಲಿರೋ ಚೌಕ—ವಿಷಯ: ಕುಟುಂಬ ಆರಾಧನೆ ಮಾಡಲು ಕೆಲವು ಸೂತ್ರಗಳು. (ಪ್ರಗತಿ ಪಾಠ 20)
ನಮ್ಮ ಕ್ರೈಸ್ತ ಜೀವನ
“ನಿಮ್ಮ ಸಮಯ, ಶಕ್ತಿಯನ್ನು ಕಾಣಿಕೆಯಾಗಿ ನೀಡಿ”: (15 ನಿ.) ಚರ್ಚೆ. ಹೊಸ ನಿರ್ಮಾಣಕಾರ್ಯದ ಪ್ರಾಜೆಕ್ಟ್ ಪ್ಲಾನ್—ತುಣುಕು ಅನ್ನೋ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿಮಿಷದೊಳಗೆ) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 90, 91
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 148 ಮತ್ತು ಪ್ರಾರ್ಥನೆ