ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಆಗಸ್ಟ್‌ ಪು. 8
  • ಆಗಸ್ಟ್‌ 31–ಸೆಪ್ಟೆಂಬರ್‌ 6

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 31–ಸೆಪ್ಟೆಂಬರ್‌ 6
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಆಗಸ್ಟ್‌ ಪು. 8

ಆಗಸ್ಟ್‌ 31–ಸೆಪ್ಟೆಂಬರ್‌ 6

ವಿಮೋಚನಕಾಂಡ 21-22

  • ಗೀತೆ 130 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವ ದೇವರಂತೆ ನೀವೂ ಜೀವಕ್ಕೆ ಬೆಲೆ ಕೊಡಿ”: (10 ನಿ.)

    • ವಿಮೋ 21:20—ಕೊಲೆ ಮಾಡೋದು ಯೆಹೋವನ ದೃಷ್ಟಿಯಲ್ಲಿ ಪಾಪ (it-1-E ಪುಟ 271)

    • ವಿಮೋ 21:22, 23—ಗರ್ಭದಲ್ಲಿರೋ ಮಗು ಜೀವನೂ ಯೆಹೋವನಿಗೆ ಅಮೂಲ್ಯ (ದೇವರ ಪ್ರೀತಿ ಪುಟ 91 ಪ್ಯಾರ 16)

    • ವಿಮೋ 21:28, 29—ನಮ್ಮ ಮತ್ತು ಬೇರೆಯವರ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಬೇಕು ಅಂತ ಯೆಹೋವನು ಕೇಳಿಕೊಳ್ಳುತ್ತಾನೆ (ಕಾವಲಿನಬುರುಜು10 4/15 ಪುಟ 29 ಪ್ಯಾರ 4)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 21:5, 6—ಈ ವಚನಗಳ ಪ್ರಕಾರ ಯೆಹೋವನಿಗೆ ಸಮರ್ಪಣೆ ಮಾಡಿಕೊಂಡ್ರೆ ಯಾವ ಪ್ರಯೋಜನ ಸಿಗುತ್ತೆ? (ಕಾವಲಿನಬುರುಜು10 1/15 ಪುಟ 4 ಪ್ಯಾರ 4-5)

    • ವಿಮೋ 21:14—ಈ ವಚನದ ಅರ್ಥ ಏನಿರಬಹುದು? (it-1-E ಪುಟ 1143)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 21:1-21 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರನ್ನ ಕೂಟಕ್ಕೆ ಆಮಂತ್ರಿಸಿ. (ಪ್ರಗತಿ ಪಾಠ 2)

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ರಾಜ್ಯ ಸಭಾಗೃಹದಲ್ಲಿ ಏನು ನಡೆಯುತ್ತದೆ? ಎಂಬ ವಿಡಿಯೋ ತೋರಿಸುವ ತರ ಮಾಡಿ (ಆದರೆ ಪ್ಲೇ ಮಾಡಬೇಡಿ) ಮತ್ತು ಚರ್ಚಿಸಿ. (ಪ್ರಗತಿ ಪಾಠ 20)

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು09 10/1 ಪುಟ 21—ಮುಖ್ಯ ವಿಷಯ: ಯೆಹೋವನು—ಅನಾಥ ಮಕ್ಕಳಿಗೆ ತಂದೆ. (ಪ್ರಗತಿ ಪಾಠ 19)

ನಮ್ಮ ಕ್ರೈಸ್ತ ಜೀವನ

  • ಗೀತೆ 144

  • ಯೆಹೋವನಂತೆ ಜೀವವನ್ನು ಅಮೂಲ್ಯವೆಂದೆಣಿಸಿ: (10 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಒಬ್ಬ ಸ್ತ್ರೀ ಗರ್ಭಿಣಿ ಆದಾಗ ಯಾವ ಸಮಸ್ಯೆಗಳು ಬರಬಹುದು? ಗರ್ಭಪಾತದ ಬಗ್ಗೆ ವಿಮೋಚನಕಾಂಡ 21:22, 23 ರಿಂದ ಏನು ಗೊತ್ತಾಗುತ್ತೆ? ಯೆಹೋವನನ್ನು ಖುಷಿಪಡಿಸುವ ನಿರ್ಣಯ ಮಾಡಲು ನಂಬಿಕೆ ಮತ್ತು ಧೈರ್ಯ ಯಾಕೆ ಬೇಕು? ಭವಿಷ್ಯದಲ್ಲಿ ಯೆಹೋವನು ಸತ್ತವರನ್ನ ಮತ್ತೆ ಎಬ್ಬಿಸುತ್ತಾನೆ ಅನ್ನೋ ವಿಷ್ಯ ನಮಗೆ ಹೇಗೆ ಸಾಂತ್ವನ ಕೊಡುತ್ತೆ?

  • ಸಮರ್ಪಣೆ ನಮಗೆ ಹೇಗೆ ಪ್ರಯೋಜನಕರ?: (5 ನಿ.) ಜನವರಿ 15, 2010, ಕಾವಲಿನಬುರುಜು, ಪುಟ 4 ಪ್ಯಾರ 4-7 ರ ಮೇಲೆ ಆಧರಿತ ಭಾಷಣ. ಸಮರ್ಪಣೆ ಮತ್ತು ದೀಕ್ಷಾಸ್ನಾನ ತೆಗೆದುಕೊಳ್ಳಲು ಬೈಬಲ್‌ ವಿದ್ಯಾರ್ಥಿಗಳನ್ನ ಪ್ರೋತ್ಸಾಹಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 79-81

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 97 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ