ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಆಗಸ್ಟ್‌ ಪು. 7
  • ಆಗಸ್ಟ್‌ 24-30

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 24-30
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಆಗಸ್ಟ್‌ ಪು. 7

ಆಗಸ್ಟ್‌ 24-30

ವಿಮೋಚನಕಾಂಡ 19-20

  • ಗೀತೆ 69 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ದಶಾಜ್ಞೆಗಳಿಂದ ನೀವೇನು ಕಲಿಬಹುದು?”: (10 ನಿ.)

    • ವಿಮೋ 20:3-7—ಯೆಹೋವನನ್ನ ಗೌರವಿಸಿ ಮತ್ತು ಆತನೊಬ್ಬನನ್ನೇ ಆರಾಧಿಸಿ (ಕಾವಲಿನಬುರುಜು89-E 11/15 ಪುಟ 6 ಪ್ಯಾರ 1)

    • ವಿಮೋ 20:8-11—ನಿಮ್ಮ ಜೀವನದಲ್ಲಿ ಯೆಹೋವನ ಆರಾಧನೆಗೆ ಪ್ರಥಮ ಸ್ಥಾನ ಕೊಡಿ

    • ವಿಮೋ 20:12-17—ಬೇರೆಯವರಿಗೆ ಗೌರವ ಕೊಡಿ (ಕಾವಲಿನಬುರುಜು89-E 11/15 ಪುಟ 6 ಪ್ಯಾರ 2-3)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 19:5, 6—ಇಸ್ರಾಯೇಲ್‌ ಜನಾಂಗ “ಯಾಜಕರಾಜ್ಯ” ಆಗೋ ಅವಕಾಶನಾ ಯಾಕೆ ಕಳಕೊಂಡರು? (it-2-E ಪುಟ 687 ಪ್ಯಾರ 1-2)

    • ವಿಮೋ 20:4, 5—ಯೆಹೋವನು ಹೇಗೆ “ತಂದೆಗಳ ದೋಷಫಲವನ್ನು ಮಕ್ಕಳ ಮೇಲೆ” ಬರಮಾಡುತ್ತಾನೆ? (ಕಾವಲಿನಬುರುಜು04 3/15 ಪುಟ 27 ಪ್ಯಾರ 1)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 19:1-19 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 1)

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 15)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 67-68 ಪ್ಯಾರ 17-19 (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 126

  • ಸಾಕಷ್ಟು ಸ್ವಾತಂತ್ರ್ಯ ಸಿಗಬೇಕಂದರೆ ಏನು ಮಾಡಬೇಕು?: (6 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಸಭೆಯಲ್ಲಿರೋ ಯುವಕರಿಗೆ ಈ ಪ್ರಶ್ನೆಗಳನ್ನ ಕೇಳಿ: ನಿಮ್ಮ ಅಪ್ಪಅಮ್ಮನ ನಂಬಿಕೆನಾ ಹೇಗೆ ಸಂಪಾದಿಸಬಹುದು? ನೀವು ತಪ್ಪು ಮಾಡಿದಾಗ ಏನು ಮಾಡಬೇಕು? ಹೆಚ್ಚು ಸ್ವಾತಂತ್ರ್ಯ ಸಿಗಬೇಕಂದ್ರೆ ಅಪ್ಪಅಮ್ಮಗೆ ಗೌರವ ತೋರಿಸೋದು ಯಾಕೆ ಮುಖ್ಯ?

  • ವೃದ್ಧ ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ: (9 ನಿ.) ಚರ್ಚೆ. ವಿಡಿಯೋ ಹಾಕಿ. ನಂತ್ರ ಈ ಪ್ರಶ್ನೆಗಳನ್ನ ಕೇಳಿ: ಹೆತ್ತವರಿಗೆ ವಯಸ್ಸಾಗ್ತಾ ಹೋದಂತೆ ಯಾವ ಸಮಸ್ಯೆಗಳು ಬರಬಹುದು? ಹೆತ್ತವರನ್ನ ನೋಡಿಕೊಳ್ಳೋ ವಿಷಯದ ಬಗ್ಗೆ ಮನೆಯವರು ಯಾಕೆ ಮುಚ್ಚುಮರೆ ಇಲ್ಲದೆ ಮಾತಾಡಬೇಕು? ಹೆತ್ತವರನ್ನ ನೋಡಿಕೊಳ್ಳುವಾಗ ಮಕ್ಕಳು ಹೇಗೆ ಅವರಿಗೆ ಗೌರವ ತೋರಿಸಬಹುದು?

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 76-78

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 141 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ