ಆಗಸ್ಟ್ 3-9
ವಿಮೋಚನಕಾಂಡ 13-14
ಗೀತೆ 131 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಭಯಪಡದೆ ಸುಮ್ಮನೆ ನಿಂತು ಯೆಹೋವನು ನಿಮ್ಮನ್ನ ಹೇಗೆ ಕಾಪಾಡುತ್ತಾನೆ ಅಂತ ನೋಡಿ”: (10 ನಿ.)
ವಿಮೋ 14:13, 14—ಯೆಹೋವನು ಇಸ್ರಾಯೇಲ್ಯರನ್ನ ಕಾಪಾಡೇ ಕಾಪಾಡುತ್ತಾನೆ ಅಂತ ಮೋಶೆಗೆ ನಂಬಿಕೆ ಇತ್ತು (ಕಾವಲಿನಬುರುಜು13 4/1 ಪುಟ 4)
ವಿಮೋ 14:21, 22—ಯೆಹೋವನು ಅದ್ಭುತ ರೀತಿಯಲ್ಲಿ ಇಸ್ರಾಯೇಲ್ಯರನ್ನ ಕಾಪಾಡಿದ (ಕಾವಲಿನಬುರುಜು18.09 ಪುಟ 26 ಪ್ಯಾರ 13)
ವಿಮೋ 14:26-28—ಯೆಹೋವನು ಫರೋಹ ಮತ್ತವನ ಸೈನ್ಯವನ್ನು ನಾಶ ಮಾಡಿದ (ಕಾವಲಿನಬುರುಜು09 3/15 ಪುಟ 7 ಪ್ಯಾರ 2-3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ವಿಮೋ 13:17, 18—ಈಜಿಪ್ಟಿನಿಂದ ಇಸ್ರಾಯೇಲ್ಯರನ್ನ ಬಿಡಿಸಿದಾಗ ಯೆಹೋವನು ಹೇಗೆ ಕಾಳಜಿ ತೋರಿಸಿದನು? (it-1-E ಪುಟ 1117)
ವಿಮೋ 14:1, 2—ಯೆಹೋವನು ಕೆಂಪು ಸಮುದ್ರವನ್ನ ಇಬ್ಬಾಗ ಮಾಡಿದ ಜಾಗ ಎಲ್ಲಿರಬಹುದು? (it-1-E ಪುಟ 782 ಪ್ಯಾರ 2-3)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ವಿಮೋ 13:1-20 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸೂಕ್ತವಾದ ಸಮಾಪ್ತಿ ವಿಡಿಯೋ ಹಾಕಿ, ನಂತ್ರ ಪ್ರಗತಿ ಕಿರುಹೊತ್ತಗೆಯ 20 ನೇ ಪಾಠ ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಅಧ್ಯಯನ ಲೇಖನಗಳ ಬ್ರೋಷರ್1 12/1 ಪುಟ 20-22 ಪ್ಯಾರ 13-16—ಮುಖ್ಯ ವಿಷಯ: ಯೆಹೋವನು ಇಸ್ರಾಯೇಲ್ಯರನ್ನ ಕಾಪಾಡಿದ ರೀತಿಯಿಂದ ನಾವೇನು ಪಾಠ ಕಲಿಬಹುದು? (ಪ್ರಗತಿ ಪಾಠ 13)
ನಮ್ಮ ಕ್ರೈಸ್ತ ಜೀವನ
“ಅಂತ್ಯದ ಸಮಯದಲ್ಲಿ ಯೆಹೋವನಿಗೆ ಹೆಚ್ಚು ನಿಷ್ಠೆ ತೋರಿಸಿ”: (15 ನಿ.) ಚರ್ಚೆ. ಧೈರ್ಯದಿಂದ ಎದುರಿಸಬೇಕಾದ ಭವಿಷ್ಯದ ಘಟನೆಗಳು—ತುಣುಕು ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 69, 70
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 9 ಮತ್ತು ಪ್ರಾರ್ಥನೆ