ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜುಲೈ ಪು. 3
  • ಜುಲೈ 13-19

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 13-19
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜುಲೈ ಪು. 3

ಜುಲೈ 13-19

ವಿಮೋಚನಕಾಂಡ 8-9

  • ಗೀತೆ 112 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಗರ್ವಿಷ್ಟ ಫರೋಹ ತನಗೇ ಗೊತ್ತಿಲ್ಲದೆ ದೇವರ ಉದ್ದೇಶ ಪೂರೈಸಿದ”: (10 ನಿ.)

    • ವಿಮೋ 8:15—ಮನಸ್ಸನ್ನು ಕಠೋರ ಮಾಡಿಕೊಂಡ ಫರೋಹ ಮೋಶೆ ಮತ್ತು ಆರೋನನ ಮಾತು ಕೇಳಲಿಲ್ಲ (it-2-E ಪುಟ 1040-1041)

    • ವಿಮೋ 8:18, 19—ಈಜಿಪ್ಟಿನ ಪಂಡಿತರು ಯೆಹೋವನ ಮುಂದೆ ಸೋಲು ಒಪ್ಪಿಕೊಂಡರೂ ಫರೋಹ ಸೋಲು ಒಪ್ಪಿಕೊಳ್ಳಲಿಲ್ಲ

    • ವಿಮೋ 9:15-17—ತಾನೇ ಸತ್ಯ ದೇವರು ಅನ್ನೋ ನಿಜಾಂಶ ಎಲ್ಲರಿಗೂ ಗೊತ್ತಾಗಬೇಕು ಅನ್ನೋ ಉದ್ದೇಶದಿಂದ ಯೆಹೋವನು ಫರೋಹನನ್ನು ತಕ್ಷಣ ನಾಶ ಮಾಡಲಿಲ್ಲ (it-2-E ಪುಟ 1181 ಪ್ಯಾರ 3-5)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 8:21—ವಿಷ ಹುಳಗಳು ಅಂದ್ರೆ ಏನು? (it-1-E ಪುಟ 878)

    • ವಿಮೋ 8:25-27—ಇಸ್ರಾಯೇಲ್ಯರು ಕೊಡುವ ಯಜ್ಞಗಳು ಈಜಿಪ್ಟಿನ ಜನರಿಗೆ “ನಿಷೇಧ” ಅಥವಾ ಅಸಹ್ಯ ಅಂತ ಮೋಶೆ ಯಾಕೆ ಹೇಳಿದ? (ಕಾವಲಿನಬುರುಜು04 3/15 ಪುಟ 25 ಪ್ಯಾರ 10)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 8:1-19 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆ ಕೇಳಿ: ಮನೆಯವರು ಮಾತನ್ನು ಅರ್ಧಕ್ಕೆ ನಿಲ್ಲಿಸಲು ಪ್ರಯತ್ನಿಸಿದಾಗ ಪ್ರಚಾರಕ ಏನು ಮಾಡಿದ್ನು? ಒಂದು ವೇಳೆ ನೀವು ಆ ಜಾಗದಲ್ಲಿ ಇದ್ದಿದ್ರೆ ಬೋಧನಾ ಸಾಧನಗಳು ಅನ್ನೋ ವಿಭಾಗದಲ್ಲಿರೋ ಯಾವ ಪ್ರಕಾಶನ ಕೊಡ್ತಿದ್ರಿ?

  • ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. (ಪ್ರಗತಿ ಪಾಠ 6)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 3)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್‌ ಪಾಠ ಮಾಡಲು ಬಳಸುವ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ

  • ಗೀತೆ 102

  • “ಜಂಬ ಕೊಚ್ಚಿಕೊಳ್ಳೋದನ್ನ ಬಿಟ್ಟುಬಿಡೋಣ—ದೀನತೆ ತೋರಿಸೋಣ”: (7 ನಿ.) ಚರ್ಚೆ. ಯೆಹೋವ ದೇವರ ಗೆಳೆಯರಾಗೋಣ—ದೀನತೆ ತೋರಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ನಿಮ್ಮ ಸಭೆಯಲ್ಲಿ ಮಕ್ಕಳು ಇರೋದಾದ್ರೆ ಕೆಲವರನ್ನು ಮುಂಚೆನೇ ಆಯ್ಕೆಮಾಡಿ ವೇದಿಕೆಗೆ ಕರೆದು ಕೆಲವು ಪ್ರಶ್ನೆಗಳನ್ನು ಕೇಳಿ.

  • “ಹೊಗಳಿಕೆ ಸಿಕ್ಕಿದಾಗ ದೀನತೆ ತೋರಿಸಿ”: (8 ನಿ.) ಚರ್ಚೆ. ಯೇಸುವಿನಂತೆ ನಿಷ್ಠೆ ತೋರಿಸಿ—ಹೊಗಳಿಕೆ ಸಿಕ್ಕಿದಾಗ ಅನ್ನೋ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 63, 64

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 152 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ