ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 8
  • ಸಾರಲು ಮತ್ತು ಕಲಿಸಲು ನಿಮ್ಮಿಂದ ಖಂಡಿತ ಆಗುತ್ತೆ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾರಲು ಮತ್ತು ಕಲಿಸಲು ನಿಮ್ಮಿಂದ ಖಂಡಿತ ಆಗುತ್ತೆ!
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಯಶಸ್ವಿಕರವಾದ ಟೆಲಿಫೋನ್‌ ಸಾಕ್ಷಿಕಾರ್ಯ
    2001 ನಮ್ಮ ರಾಜ್ಯದ ಸೇವೆ
  • ಟೆಲಿಫೋನ್‌ ಸಾಕ್ಷಿಕಾರ್ಯ ಪರಿಣಾಮಕಾರಿ!
    2009 ನಮ್ಮ ರಾಜ್ಯದ ಸೇವೆ
  • ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಸಾರುವ ಕೆಲಸ ಮಾಡಲು ಯೆಹೋವನು ಕೊಡುವ ತರಬೇತಿ
    2011 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 8

ನಮ್ಮ ಕ್ರೈಸ್ತ ಜೀವನ

ಸಾರಲು ಮತ್ತು ಕಲಿಸಲು ನಿಮ್ಮಿಂದ ಖಂಡಿತ ಆಗುತ್ತೆ!

ಮೋಶೆಗೆ ಯೆಹೋವನು ಕೊಟ್ಟ ನೇಮಕನಾ ತನ್ನ ಕೈಯಲ್ಲಿ ಮಾಡಕ್ಕಾಗಲ್ಲ ಅಂತ ಅನಿಸಿತ್ತು. (ವಿಮೋ 4:10, 13) ನಿಮಗೂ ಹಾಗನಿಸಿದೆಯಾ? ನೀವು ಯೆಹೋವನ ಸಾಕ್ಷಿಗಳ ಹತ್ರ ಬೈಬಲ್‌ ಕಲಿತಾ ಇದ್ದೀರಾ? ‘ಇವರ ಹಾಗೆ ಮನೆಮನೆಗೆ ಹೋಗಿ ಸಾರಲು ನನ್ನಿಂದ ಆಗುತ್ತಾ’ ಅಂತ ನಿಮಗೆ ಅನ್ಸಿದ್ಯಾ? ಸ್ಕೂಲ್‌ ಕಾಲೇಜಲ್ಲಿ ನಿಮ್ಮ ಫ್ರೆಂಡ್ಸ್‌ಗೆ ಸಾರಲು ನಾಚಿಕೆ ಆಗುತ್ತಾ? ಫೋನಿನಲ್ಲಿ ಸಾಕ್ಷಿ ಕೊಡೋಕೆ ಅಥವಾ ಬೇರೆ ರೀತಿಯ ಸಾರ್ವಜನಿಕ ಸಾಕ್ಷಿಕಾರ್ಯ ಮಾಡೋಕೆ ನಿಮಗೆ ಭಯ ಆಗುತ್ತಾ? ಹಾಗಿದ್ದಾಗ ಪವಿತ್ರಾತ್ಮ ಶಕ್ತಿಯ ಸಹಾಯಕ್ಕಾಗಿ ಯೆಹೋವನ ಹತ್ತಿರ ಬೇಡಿಕೊಳ್ಳಿ. (1ಪೇತ್ರ 4:11) ತಾನು ಕೊಟ್ಟ ಕೆಲಸವನ್ನು ಮಾಡಿ ಮುಗಿಸಲು ಬೇಕಾದ ಸಹಾಯವನ್ನು ಯೆಹೋವನು ನಿಮಗೆ ಕೊಟ್ಟೇ ಕೊಡುತ್ತಾನೆ ಅನ್ನೋ ಭರವಸೆ ನಿಮಗಿರಲಿ.—ವಿಮೋ 4:11, 12.

ನೀವು ಧೈರ್ಯಶಾಲಿ . . . ಪ್ರಚಾರಕರಾಗಿರಿ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:

  • ಸಹೋದರಿ ಅಓಯಾಮಾಗೆ ಯಾವ ಹಿಂಜರಿಕೆ ಇತ್ತು?

  • ಅವರಿಗೆ ಬೇಕಾದ ಶಕ್ತಿ ಮತ್ತು ಧೈರ್ಯ ಹೇಗೆ ಸಿಕ್ಕಿತು?—ಯೆರೆ 20:7-9

  • ಸೇವೆ ಹೆಚ್ಚು ಮಾಡಲು ಹಾಕಿದ ಪ್ರಯತ್ನದಿಂದ ಅವರು ಯಾವ ಪ್ರಯೋಜನ ಪಡಕೊಂಡ್ರು?

  • ಸಹೋದರಿ ಅಓಯಾಮಾ ತರ ಸೇವೇಲಿ ಬರೋ ಯಾವೆಲ್ಲಾ ರೀತಿಯ ಸಮಸ್ಯೆಗಳನ್ನು ಜಯಿಸಲು ಯೆಹೋವನು ನಿಮಗೆ ಸಹಾಯ ಮಾಡಬಹುದು?

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ