ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಜೂನ್‌ ಪು. 7
  • ಜೂನ್‌ 29-ಜುಲೈ 5

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೂನ್‌ 29-ಜುಲೈ 5
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಜೂನ್‌ ಪು. 7

ಜೂನ್‌ 29–ಜುಲೈ 5

ವಿಮೋಚನಕಾಂಡ 4-5

  • ಗೀತೆ 152 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ನೀನು ಮಾತಾಡುವಾಗ ನಾನೇ ನಿನ್ನೊಂದಿಗಿರುವೆನು”: (10 ನಿ.)

    • ವಿಮೋ 4:10, 13, 14—ಮೋಶೆಗೆ ಯೆಹೋವನು ಕೊಟ್ಟ ನೇಮಕನಾ ಮಾಡಕ್ಕಾಗಲ್ಲ ಅಂತ ಅನಿಸಿತು (ಕಾವಲಿನಬುರುಜು10 10/15 ಪುಟ 13-14)

    • ವಿಮೋ 4:11, 12—ಮೋಶೆಗೆ ಸಹಾಯ ಮಾಡುತ್ತೇನೆ ಅಂತ ಯೆಹೋವನು ಮಾತು ಕೊಟ್ಟನು (ಕಾವಲಿನಬುರುಜು14 4/15 ಪುಟ 9 ಪ್ಯಾರ 5-6)

    • ವಿಮೋ 4:14, 15—ಮೋಶೆಗೆ ಸಹಾಯಕನಾಗಿ ಯೆಹೋವನು ಆರೋನನನ್ನು ಕೊಟ್ಟನು (ಕಾವಲಿನಬುರುಜು10 10/15 ಪುಟ 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ವಿಮೋ 4:24-26—ಚಿಪ್ಪೋರಳು ಯೆಹೋವನನ್ನು “ರಕ್ತಧಾರೆಯಿಂದಾದ ಮದಲಿಂಗನು” ಅಂತ ಯಾಕೆ ಕರೆದಿರಬಹುದು? (ಕಾವಲಿನಬುರುಜು04 3/15 ಪುಟ 28 ಪ್ಯಾರ 4)

    • ವಿಮೋ 5:2—“ಯೆಹೋವನು ಯಾರೋ ನನಗೆ ಗೊತ್ತಿಲ್ಲ” ಅಂತ ಫರೋಹನು ಹೇಳಿದ ಮಾತಿನ ಅರ್ಥ ಏನು? (it-2-E ಪುಟ 12 ಪ್ಯಾರ 5)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 4:1-17 (ಪ್ರಗತಿ ಪಾಠ 12)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಮನೆಯವರನ್ನು ಕೂಟಗಳಿಗೆ ಆಮಂತ್ರಿಸಿ. (ಪ್ರಗತಿ ಪಾಠ 2)

  • ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್‌ ಪಾಠಕ್ಕೆ ಬಳಸುವ ಒಂದು ಪ್ರಕಾಶನ ನೀಡಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 100 ಪ್ಯಾರ 15-16 (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ

  • ಗೀತೆ 17

  • “ಮಾದರಿ ಸಂಭಾಷಣೆಗಳನ್ನು ಬಳಸೋದು ಹೇಗೆ?” (5 ನಿ.) ಚರ್ಚೆ.

  • “ಸಾರಲು ಮತ್ತು ಕಲಿಸಲು ನಿಮ್ಮಿಂದ ಖಂಡಿತ ಆಗುತ್ತೆ!” (10 ನಿ.) ಚರ್ಚೆ. ನೀವು ಧೈರ್ಯಶಾಲಿ . . . ಪ್ರಚಾರಕರಾಗಿರಿ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 59, 60

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 136 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ