ಮೇ 4-10
ಆದಿಕಾಂಡ 36-37
ಗೀತೆ 78 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ಅಣ್ಣಂದಿರ ಹೊಟ್ಟೆಕಿಚ್ಚಿಗೆ ಬಲಿಯಾದ ಯೋಸೇಫ”: (10 ನಿ.)
ಆದಿ 37:3, 4—ಯೋಸೇಫ ತನ್ನ ತಂದೆಯ ಮುದ್ದಿನ ಮಗ ಆಗಿದ್ದರಿಂದ ಅಣ್ಣಂದಿರ ದ್ವೇಷಕ್ಕೆ ಗುರಿಯಾದ (ಬೈಬಲ್ ಕಥೆಗಳು ಪಾಠ 21)
ಆದಿ 37:5-9, 11—ಯೋಸೇಫನ ಕನಸುಗಳನ್ನು ಕೇಳಿ ಅಣ್ಣಂದಿರ ಹೊಟ್ಟೆಕಿಚ್ಚು ಜಾಸ್ತಿ ಆಯ್ತು (ಬೈಬಲ್ ಕಥೆಗಳು ಪಾಠ 21)
ಆದಿ 37:23, 24, 28—ಅಣ್ಣಂದಿರ ಮನಸ್ಸಲ್ಲಿ ಬರೀ ಹೊಟ್ಟೆಕಿಚ್ಚೇ ಇದ್ದಿದ್ರಿಂದ ಯೋಸೇಫನೊಂದಿಗೆ ಕ್ರೂರವಾಗಿ ನಡಕೊಂಡರು
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 36:1—ಏಸಾವನನ್ನು ಎದೋಮ ಅಂತಾನೂ ಯಾಕೆ ಕರೆಯಲಾಗಿದೆ? (it-1-E ಪುಟ 678)
ಆದಿ 37:29-32—ರಕ್ತಕಲೆಯಿದ್ದ ಯೋಸೇಫನ ಬಟ್ಟೆಯನ್ನು ಅವನ ಅಣ್ಣಂದಿರು ಯಾಕೋಬನಿಗೆ ಯಾಕೆ ತೋರಿಸಿದರು? (it-1-E ಪುಟ 561-562)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 36:1-19 (ಪ್ರಗತಿ ಪಾಠ 5)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಅರ್ಥವಾಗುವ ಭಾಷೆ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 17 ನೇ ಪಾಠ ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು10 9/15 ಪುಟ 14 ಪ್ಯಾರ 11-13—ಮುಖ್ಯ ವಿಷಯ: ಹೆಮ್ಮೆ ಮತ್ತು ಹೊಟ್ಟೆಕಿಚ್ಚನ್ನು ಜಯಿಸೋದು ಹೇಗೆ? (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
“ನೀವು ತಯಾರಿದ್ದೀರಾ?”: (15 ನಿ.) ಹಿರಿಯನಿಂದ ಚರ್ಚೆ. ವಿಪತ್ತು ಬರುವ ಮುಂಚೆನೇ ತಯಾರಾಗಿರಿ ಎಂಬ ವಿಡಿಯೋ ಹಾಕಿ. ಶಾಖಾ ಕಚೇರಿ ಮತ್ತು ಹಿರಿಯರ ಮಂಡಲಿಯಿಂದ ಮರುಜ್ಞಾಪನಗಳು ಇದ್ದರೆ ಅದನ್ನೂ ತಿಳಿಸಿ.
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 43, 44
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 68 ಮತ್ತು ಪ್ರಾರ್ಥನೆ