ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 5
  • ಮಾರ್ಚ್‌ 23-29

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 23-29
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 5

ಮಾರ್ಚ್‌ 23-29

ಆದಿಕಾಂಡ 27-28

  • ಗೀತೆ 9 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯಾಕೋಬನಿಗೆ ಆಶೀರ್ವಾದ ಸಿಕ್ಕಿತು”: (10 ನಿ.)

    • ಆದಿ 27:6-10—ಯಾಕೋಬನಿಗೆ ಆಶೀರ್ವಾದ ಸಿಗಲು ರೆಬೆಕ್ಕ ಸಹಾಯ ಮಾಡಿದಳು (ಕಾವಲಿನಬುರುಜು04 4/15 ಪುಟ 11 ಪ್ಯಾರ 4-5)

    • ಆದಿ 27:18, 19—ತಂದೆ ಇಸಾಕನ ಮುಂದೆ ಯಾಕೋಬ ಏಸಾವನಂತೆ ನಟಿಸಿದ (ಕಾವಲಿನಬುರುಜು07-E 10/1 ಪುಟ 31 ಪ್ಯಾರ 2-3)

    • ಆದಿ 27:27-29—ಇಸಾಕ ಚೊಚ್ಚಲತನದ ಆಶೀರ್ವಾದವನ್ನು ಯಾಕೋಬನಿಗೆ ಕೊಟ್ಟನು (it-1-E ಪುಟ 341 ಪ್ಯಾರ 6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 27:46—28:2—ದಂಪತಿಗಳು ಇಸಾಕ ಮತ್ತು ರೆಬೆಕ್ಕಳಿಂದ ಯಾವ ಪಾಠಗಳನ್ನು ಕಲೀಬಹುದು? (ಕಾವಲಿನಬುರುಜು06 4/15 ಪುಟ 6 ಪ್ಯಾರ 3-4)

    • ಆದಿ 28:12, 13—ಯಾಕೋಬ ಕನಸಲ್ಲಿ ಕಂಡ “ನಿಚ್ಚಣಿಗೆ” ಅಥವಾ ಏಣಿ ಏನನ್ನು ಸೂಚಿಸುತ್ತಿತ್ತು? (ಕಾವಲಿನಬುರುಜು04 1/15 ಪುಟ 28 ಪ್ಯಾರ 6)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 27:1-23 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಕೇಳಿ: ಮನೆಯವರು ಹೇಳುತ್ತಿರುವ ವಿಷಯಗಳನ್ನು ತಾನು ಕೇಳಿಸಿಕೊಳ್ಳುತ್ತಿದ್ದೇನೆ ಅಂತ ಪ್ರಚಾರಕಿ ಹೇಗೆ ತೋರಿಸಿದಳು? ಪ್ರಚಾರಕಿ ಟೀಚಿಂಗ್‌ ಟೂಲ್‌ಬಾಕ್ಸ್‌ ಅನ್ನು ಹೇಗೆ ಚೆನ್ನಾಗಿ ಉಪಯೋಗಿಸಿಕೊಂಡಳು?

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 17 (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 29

  • ಸ್ಥಳೀಯ ಅಗತ್ಯಗಳು: (15 ನಿ.)

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 33, 34

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 38 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ