ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಮಾರ್ಚ್‌ ಪು. 2
  • ಮಾರ್ಚ್‌ 2-8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾರ್ಚ್‌ 2-8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಮಾರ್ಚ್‌ ಪು. 2

ಮಾರ್ಚ್‌ 2-8

ಆದಿಕಾಂಡ 22-23

  • ಗೀತೆ 120 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ದೇವರು ಅಬ್ರಹಾಮನನ್ನು ಪರೀಕ್ಷಿಸಿದನು”: (10 ನಿ.)

    • ಆದಿ 22:1, 2—ಇಸಾಕನನ್ನು ಅರ್ಪಿಸುವಂತೆ ದೇವರು ಅಬ್ರಹಾಮನಿಗೆ ಹೇಳಿದನು (ಕಾವಲಿನಬುರುಜು12 7/1 ಪುಟ 20 ಪ್ಯಾರ 4-6)

    • ಆದಿ 22:9-12—ಅಬ್ರಹಾಮ ಇಸಾಕನನ್ನು ಬಲಿ ಕೊಡಲು ಹೋದಾಗ ಯೆಹೋವನು ತಡೆದನು

    • ಆದಿ 22:15-18—ತನ್ನ ಮಾತು ಕೇಳಿದ್ದಕ್ಕೆ ಯೆಹೋವನು ಅಬ್ರಹಾಮನನ್ನು ಆಶೀರ್ವದಿಸುವ ಮಾತು ಕೊಟ್ಟನು (ಕಾವಲಿನಬುರುಜು12 10/15 ಪುಟ 23 ಪ್ಯಾರ 6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 22:5—ಮಗನನ್ನು ಯಜ್ಞವಾಗಿ ಅರ್ಪಿಸಲಿಕ್ಕಿದೆ ಎಂದು ಗೊತ್ತಿದ್ರೂ ‘ನಾನೂ ನನ್ನ ಮಗನೂ ತಿರುಗಿ ಬರುತ್ತೇವೆ’ ಅಂತ ಅಬ್ರಹಾಮ ತನ್ನ ಸೇವಕರಿಗೆ ಯಾಕೆ ಹೇಳಿದ? (ಕಾವಲಿನಬುರುಜು16.02 ಪುಟ 11 ಪ್ಯಾರ 13)

    • ಆದಿ 22:12—ಯೆಹೋವನಿಗೆ ಭವಿಷ್ಯ ನೋಡೋ ಸಾಮರ್ಥ್ಯ ಇದ್ರು ಕೆಲವು ಸಂದರ್ಭಗಳಲ್ಲಿ ಮಾತ್ರ ಅದನ್ನು ಉಪಯೋಗಿಸುತ್ತಾನೆ ಅಂತ ಈ ವಚನದಿಂದ ಹೇಗೆ ಗೊತ್ತಾಗುತ್ತೆ? (it-1-E ಪುಟ 853 ಪ್ಯಾರ 5-6)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 22:1-18 (ಪ್ರಗತಿ ಪಾಠ 2)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ನಿಶ್ಚಿತಾಭಿಪ್ರಾಯ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 15 ನೇ ಪಾಠ ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) it-1-E ಪುಟ 604 ಪ್ಯಾರ 5—ಮುಖ್ಯ ವಿಷಯ: ಯೇಸುವಿನ ಮರಣದ ಮುಂಚೆಯೇ ಅಬ್ರಹಾಮನನ್ನು ನೀತಿವಂತ ಅಂತ ಯಾಕೆ ಕರೆಯಲಾಯಿತು? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 22

  • ಸಂರಕ್ಷಣೆಯಾಗಿರುವ ವಿಧೇಯತೆ: (15 ನಿ.) 2017 ವಾರ್ಷಿಕ ಕೂಟ—ಭಾಷಣಗಳು ಮತ್ತು 2018 ರ ವರ್ಷ ವಚನ—ತುಣುಕು ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 27, 28

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 125 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ