ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಫೆಬ್ರವರಿ ಪು. 8
  • ಫೆಬ್ರವರಿ 24–ಮಾರ್ಚ 1

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಫೆಬ್ರವರಿ 24–ಮಾರ್ಚ 1
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಫೆಬ್ರವರಿ ಪು. 8

ಫೆಬ್ರವರಿ 24–ಮಾರ್ಚ್‌ 1

ಆದಿಕಾಂಡ 20-21

  • ಗೀತೆ 18 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

  • “ಯೆಹೋವನು ಮಾತುಕೊಟ್ಟಂತೆಯೇ ಮಾಡುತ್ತಾನೆ”: (10 ನಿ.)

    • ಆದಿ 21:1-3—ಸಾರಾ ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತಳು (ಕಾವಲಿನಬುರುಜು17.05-E ಪುಟ 14-15)

    • ಆದಿ 21:5-7—ಯೆಹೋವನು ಅಸಾಧ್ಯವಾದ ವಿಷಯವನ್ನು ಸಾಧ್ಯ ಆಗುವಂತೆ ಮಾಡಿದನು

    • ಆದಿ 21:10-12, 14—ಇಸಾಕನ ವಿಷಯದಲ್ಲಿ ಯೆಹೋವನು ಕೊಟ್ಟ ಮಾತಿನ ಮೇಲೆ ಅಬ್ರಹಾಮ ಮತ್ತು ಸಾರಾಳಿಗೆ ಬಲವಾದ ನಂಬಿಕೆ ಇತ್ತು

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

    • ಆದಿ 20:12—ಅಬ್ರಹಾಮನಿಗೆ ಸಾರಾ ಹೇಗೆ ತಂಗಿನೂ ಆಗಿದ್ದಳು? (ಕಾವಲಿನಬುರುಜು17.3-E ಪುಟ 12, ಪಾದಟಿಪ್ಪಣಿ.)

    • ಆದಿ 21:33—ಅಬ್ರಹಾಮ ಹೇಗೆ “ಯೆಹೋವನ ಹೆಸರನ್ನು ಹೇಳಿಕೊಂಡು” ಆರಾಧಿಸಲು ಶುರುಮಾಡಿದ? (ಕಾವಲಿನಬುರುಜು89-E 7/1 ಪುಟ 20 ಪ್ಯಾರ 9)

    • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಆದಿ 20:1-18 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತರ ಸಭಿಕರಿಗೆ ಈ ಪ್ರಶ್ನೆಗಳನ್ನು ಕೇಳಿ: ಇಲ್ಲಿ ಪ್ರಚಾರಕ ಹೇಗೆ ವಚನದ ಪ್ರಾಯೋಗಿಕ ಮೌಲ್ಯವನ್ನು ತಿಳಿಸಿದ? ಈ ವಿಡಿಯೋ ಆಸಕ್ತ ಜನರನ್ನು ಭೇಟಿ ಮಾಡಲು ಯಾಕೆ ಒಂದು ಒಳ್ಳೇ ಉದಾಹರಣೆ ಆಗಿದೆ?

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 4)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಬೈಬಲ್‌ ಕಲಿಸುತ್ತದೆ ಪುಟ 35-36 ಪ್ಯಾರ 19-20 (ಪ್ರಗತಿ ಪಾಠ 3)

ನಮ್ಮ ಕ್ರೈಸ್ತ ಜೀವನ

  • ಗೀತೆ 75

  • ವಾರ್ಷಿಕ ಸೇವಾ ವರದಿ: (15 ನಿ.) ಹಿರಿಯನಿಂದ ಭಾಷಣ. ವಾರ್ಷಿಕ ಸೇವಾ ವರದಿಯ ಬಗ್ಗೆ ಶಾಖಾ ಕಚೇರಿಯಿಂದ ಬಂದಿರುವ ಪತ್ರವನ್ನು ಓದಿ. ನಂತರ ಕಳೆದ ಸೇವಾ ವರ್ಷ ಸೇವೆಯಲ್ಲಿ ಉತ್ತೇಜನ ನೀಡುವಂಥ ಅನುಭವಗಳನ್ನು ಪಡೆದುಕೊಂಡ ಪ್ರಚಾರಕರನ್ನು ಸಂದರ್ಶನ ಮಾಡಿ. ಈ ಸಂದರ್ಶನಕ್ಕೆ ಪ್ರಚಾರಕರನ್ನು ಮೊದಲೇ ಆರಿಸಿಕೊಂಡಿರಬೇಕು.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 25, 26

  • ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)

  • ಗೀತೆ 127 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ