ಫೆಬ್ರವರಿ 3-9
ಆದಿಕಾಂಡ 12-14
ಗೀತೆ 99 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (1 ನಿ.)
ಬೈಬಲಿನಲ್ಲಿರುವ ರತ್ನಗಳು
“ನಿಮಗೆ ಪ್ರಯೋಜನ ತರುವ ಒಂದು ಒಡಂಬಡಿಕೆ”: (10 ನಿ.)
ಆದಿ 12:1, 2—ಯೆಹೋವನು ಅಬ್ರಾಮನನ್ನು (ಅಬ್ರಹಾಮನನ್ನು) ಆಶೀರ್ವದಿಸುತ್ತಾನೆಂದು ಮಾತು ಕೊಟ್ಟನು (it-1-E ಪುಟ 522 ಪ್ಯಾರ 4)
ಆದಿ 12:3—“[ಅಬ್ರಹಾಮನ] ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದ ವುಂಟಾಗುವದು” (ಕಾವಲಿನಬುರುಜು89-E 7/1 ಪುಟ 3 ಪ್ಯಾರ 4)
ಆದಿ 13:14-17—ಅಬ್ರಹಾಮನ ಸಂತತಿಗೆ ಸಿಗಲಿದ್ದ ದೇಶವನ್ನು ಯೆಹೋವನು ಅವನಿಗೆ ತೋರಿಸಿದನು (it-2-E ಪುಟ 213 ಪ್ಯಾರ 3)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)
ಆದಿ 13:8, 9—ವಾದ ವಿವಾದಗಳು ಉಂಟಾದಾಗ ಅಬ್ರಹಾಮನಂತೆ ನಾವು ಹೇಗೆ ಶಾಂತಿ ಕಾಪಾಡಿಕೊಳ್ಳಬಹುದು? (ಕಾವಲಿನಬುರುಜು16.05 ಪುಟ 5 ಪ್ಯಾರ 12)
ಆದಿ 14:18-20—ಲೇವಿ “ಅಬ್ರಹಾಮನ ಮೂಲಕ ದಶಮಭಾಗಗಳನ್ನು” ಹೇಗೆ ಕೊಟ್ಟನು? (ಇಬ್ರಿ 7:4-10; it-2-E ಪುಟ 683 ಪ್ಯಾರ 1)
ಈ ವಾರದ ಬೈಬಲ್ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಆದಿ 12:1-20 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಮುಖ್ಯಾಂಶಗಳಿಗೆ ಪ್ರಾಮುಖ್ಯತೆ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 14 ನೇ ಪಾಠವನ್ನು ಚರ್ಚಿಸಿ.
ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು12-E 1/1 ಪುಟ 8—ಮುಖ್ಯ ವಿಷಯ: ಸಾರಾ, ಅಬ್ರಹಾಮ ಮತ್ತು ಯೆಹೋವನಿಗೆ ಹೇಗೆ ಅಮೂಲ್ಯಳಾಗಿದ್ದಳು? (ಪ್ರಗತಿ ಪಾಠ 14)
ನಮ್ಮ ಕ್ರೈಸ್ತ ಜೀವನ
“ಬ್ರಾಡ್‌ಕಾಸ್ಟಿಂಗ್ ಹಾಡುಗಳಿಂದ ನೀವೇನು ಕಲಿಯಬಹುದು?”: (10 ನಿ.) ಚರ್ಚೆ. ಒಂಚೂರು ತಾಳು ಬ್ರಾಡ್‌ಕಾಸ್ಟಿಂಗ್ ಹಾಡಿನ ವಿಡಿಯೋ ಹಾಕಿ.
ಸ್ಥಳೀಯ ಅಗತ್ಯಗಳು: (5 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) ಬೈಬಲ್ ನಮಗೆ ಕಲಿಸುವ ಪಾಠಗಳು ಪಾಠ 19, 20
ಸಮಾಪ್ತಿ ಮಾತುಗಳು (3 ನಿಮಿಷದೊಳಗೆ)
ಗೀತೆ 138 ಮತ್ತು ಪ್ರಾರ್ಥನೆ