ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಡಿಸೆಂಬರ್‌ ಪು. 6
  • ಡಿಸೆಂಬರ್‌ 30, 2019–ಜನವರಿ 5, 2020

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಡಿಸೆಂಬರ್‌ 30, 2019–ಜನವರಿ 5, 2020
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಡಿಸೆಂಬರ್‌ ಪು. 6

ಡಿಸೆಂಬರ್‌ 30, 2019–ಜನವರಿ 5, 2020

ಪ್ರಕಟನೆ 20-22

  • ಗೀತೆ 14 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಇಗೋ, ನಾನು ಎಲ್ಲವನ್ನು ಹೊಸದು ಮಾಡುತ್ತಿದ್ದೇನೆ”: (10 ನಿ.)

    • ಪ್ರಕ 21:1—“ಮೊದಲಿದ್ದ ಆಕಾಶವೂ ಮೊದಲಿದ್ದ ಭೂಮಿಯೂ ಇಲ್ಲದೆ ಹೋಗಿದ್ದವು” (ಪ್ರಕಟನೆ ಪುಟ 301 ಪ್ಯಾರ 2)

    • ಪ್ರಕ 21:3, 4—“ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ” (ಕಾವಲಿನಬುರುಜು14 1/1 ಪುಟ 11 ಪ್ಯಾರ 2-4)

    • ಪ್ರಕ 21:5—ಯೆಹೋವನು ಕೊಟ್ಟ ಮಾತಿನ ಮೇಲೆ ಭರವಸೆ ಇಡಬಹುದು (ಕಾವಲಿನಬುರುಜು03 8/1 ಪುಟ 12 ಪ್ಯಾರ 14)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಪ್ರಕ 20:5—“ಸತ್ತವರಲ್ಲಿ ಉಳಿದವರು” ಯಾವ ಅರ್ಥದಲ್ಲಿ ಸಾವಿರ ವರ್ಷಗಳ ಕೊನೆಯಲ್ಲಿ ಜೀವಂತವಾಗಿ ಎದ್ದು ಬರುವರು? (it-2-E ಪುಟ 249 ಪ್ಯಾರ 2)

    • ಪ್ರಕ 20:14, 15—“ಬೆಂಕಿಯ ಕೆರೆ” ಅಂದರೇನು? (it-2-E ಪುಟ 189-190)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಪ್ರಕ 20:1-15 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಮೂರನೇ ಪುನರ್ಭೇಟಿ: (3 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಂತರ ಮನೆಯವರಿಗೆ ಕೂಟದ ಆಮಂತ್ರಣ ಪತ್ರ ಕೊಡಿ. (ಪ್ರಗತಿ ಪಾಠ 3)

  • ಮೂರನೇ ಪುನರ್ಭೇಟಿ: (4 ನಿಮಿಷದೊಳಗೆ) ನೀವೇ ಒಂದು ವಚನವನ್ನು ಆರಿಸಿಕೊಂಡು ಚರ್ಚಿಸಿ. ನಂತರ ಅಧ್ಯಯನ ಮಾಡಲು ಬಳಸುವ ಒಂದು ಪ್ರಕಾಶನವನ್ನು ನೀಡಿ. (ಪ್ರಗತಿ ಪಾಠ 9)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಯೆಹೋವ ದೇವರ ಇಷ್ಟ ಪಾಠ 12 (ಪ್ರಗತಿ ಪಾಠ 6)

ನಮ್ಮ ಕ್ರೈಸ್ತ ಜೀವನ

  • ಗೀತೆ 142

  • “ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಹೊಂದಿಸಿಕೊಳ್ಳಿ”: (15 ನಿ.) ಚರ್ಚೆ. ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) ಬೈಬಲ್‌ ನಮಗೆ ಕಲಿಸುವ ಪಾಠಗಳು ಪಾಠ 9, 10

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 52 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ