ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 2
  • ನವೆಂಬರ್‌ 4-10

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನವೆಂಬರ್‌ 4-10
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 2

ನವೆಂಬರ್‌ 4-10

1 ಯೋಹಾನ 1-5

  • ಗೀತೆ 32 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿ”: (10 ನಿ.)

    • [1 ಯೋಹಾನ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • 1ಯೋಹಾ 2:15, 16—“ಲೋಕದಲ್ಲಿರುವ ಸರ್ವವೂ . . . ತಂದೆಯಿಂದ ಉಂಟಾಗದೆ ಲೋಕದಿಂದ ಉಂಟಾದವುಗಳಾಗಿವೆ” (ಕಾವಲಿನಬುರುಜು05 1/1 ಪುಟ 10 ಪ್ಯಾರ 13)

    • 1ಯೋಹಾ 2:17—ಲೋಕ ಮತ್ತು ಅದರ ಆಸೆ ಗತಿಸಿಹೋಗುತ್ತಿದೆ (ಕಾವಲಿನಬುರುಜು13 8/15 ಪುಟ 27 ಪ್ಯಾರ 18)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 1ಯೋಹಾ 2:7, 8—ಇಲ್ಲಿ ಯೋಹಾನನು ಯಾವ ಆಜ್ಞೆಯ ಬಗ್ಗೆ ಹೇಳಿದನು? ಅದು ಯಾವ ರೀತಿಯಲ್ಲಿ ಹಳೆಯದು ಹೊಸದು ಎರಡೂ ಆಗಿತ್ತು? (ಕಾವಲಿನಬುರುಜು13 9/15 ಪುಟ 10 ಪ್ಯಾರ 14)

    • 1ಯೋಹಾ 5:16, 17—“ಮರಣವನ್ನು ಉಂಟುಮಾಡುವಂಥ ಪಾಪ” ಅಂದರೇನು? (it-1-E ಪುಟ 862 ಪ್ಯಾರ 5)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 1ಯೋಹಾ 1:1-2:6 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಉತ್ಸಾಹ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 11 ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು04 10/1 ಪುಟ 29—ಮುಖ್ಯ ವಿಷಯ: 1 ಯೋಹಾ 4:18 ರಲ್ಲಿ “ಪ್ರೀತಿಯು ಹೆದರಿಕೆಯನ್ನು ಓಡಿಸಿಬಿಡುತ್ತದೆ” ಅಂತ ಯೋಹಾನನು ಹೇಳಿದ ಮಾತಿನ ಅರ್ಥವೇನು? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 87

  • “ಮದುವೆಗಾಗಿ ಪ್ಲಾನ್‌ ಮಾಡುವಾಗ, ಬೇರೆಯವರಿಂದ ಪ್ರಭಾವಿತರಾಗಬೇಡಿ”: (15 ನಿ.) ಚರ್ಚೆ. ಯೆಹೋವನಿಗೆ ಮಹಿಮೆ ತರುವ ಮದುವೆ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 17 ಪ್ಯಾರ 16-20 ಮತ್ತು ಪುಟ 181 ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 72 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ