ಸೆಪ್ಟೆಂಬರ್ 23-29
ಇಬ್ರಿಯ 12-13
ಗೀತೆ 69 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ಶಿಸ್ತು—ಯೆಹೋವನ ಪ್ರೀತಿಯ ರುಜುವಾತು”: (10 ನಿ.)
ಇಬ್ರಿ 12:5—ಶಿಸ್ತು ಅಥವಾ ಸಲಹೆ ಸಿಕ್ಕಿದಾಗ ನಿರಾಶೆಗೊಳ್ಳಬೇಡಿ (ಕಾವಲಿನಬುರುಜು12 3/15 ಪುಟ 29 ಪ್ಯಾರ 18)
ಇಬ್ರಿ 12:6, 7—ಯೆಹೋವನು ತಾನು ಯಾರನ್ನು ಪ್ರೀತಿಸುತ್ತಾನೋ ಅವರಿಗೇ ಶಿಸ್ತು ಕೊಡುತ್ತಾನೆ (ಕಾವಲಿನಬುರುಜು12-E 7/1 ಪುಟ 21 ಪ್ಯಾರ 3)
ಇಬ್ರಿ 12:11—ಶಿಸ್ತು ಸಿಕ್ಕಿದಾಗ ನೋವಾಗಬಹುದು, ಆದರೆ ಶಿಸ್ತು ನಮಗೆ ತರಬೇತಿ ಕೊಡುತ್ತೆ (ಕಾವಲಿನಬುರುಜು18.03 ಪುಟ 32 ಪ್ಯಾರ 18)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ಇಬ್ರಿ 12:1—ಮೇಘದಂಥ “ಸಾಕ್ಷಿಗಳ” ಮಾದರಿ ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತೆ? (ಕಾವಲಿನಬುರುಜು11 9/15 ಪುಟ 17-18 ಪ್ಯಾರ 11)
ಇಬ್ರಿ 13:9—ಈ ವಚನದ ಅರ್ಥ ಏನು? (ಕಾವಲಿನಬುರುಜು90 1/1 ಪುಟ 22 ಪ್ಯಾರ 10)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) ಇಬ್ರಿ 12:1-17 (ಪ್ರಗತಿ ಪಾಠ 11)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಎರಡನೇ ಪುನರ್ಭೇಟಿಯ ವಿಡಿಯೋ:: (5 ನಿಮಿಷದೊಳಗೆ) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 2)
ಬೈಬಲ್ ಅಧ್ಯಯನ: (5 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 39-40 ಪ್ಯಾರ 19 (ಪ್ರಗತಿ ಪಾಠ 6)
ನಮ್ಮ ಕ್ರೈಸ್ತ ಜೀವನ
ತಾಳುತ್ತಾ ಮುನ್ನಡೆಯಿರಿ . . . ಸ್ವಂತ ಅಪರಿಪೂರ್ಣತೆ: (5 ನಿಮಿಷದೊಳಗೆ) ವಿಡಿಯೋ ಹಾಕಿ. ನಂತರ ಕೆಳಗಿರುವ ಪ್ರಶ್ನೆಗಳನ್ನು ಕೇಳಿ:
ಸಹೋದರ ಕಾಸರಸ್ ತಮ್ಮ ದೀಕ್ಷಾಸ್ನಾನದ ಸಮಯದಿಂದ ಯಾವೆಲ್ಲ ಸಮಸ್ಯೆಗಳ ವಿರುದ್ಧ ಹೋರಾಡಿದರು?
ಅವರಿಗೆ ಯಾವ ವಿಧಗಳಲ್ಲಿ ಶಿಸ್ತು ಸಿಕ್ಕಿತು?
ಸ್ಥಳೀಯ ಅಗತ್ಯಗಳು: (10 ನಿ.)
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 15 ಪ್ಯಾರ 17-20 ಮತ್ತು ಪುಟ 160ರಲ್ಲಿರುವ ಚೌಕ
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 120 ಮತ್ತು ಪ್ರಾರ್ಥನೆ