ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಸೆಪ್ಟೆಂಬರ್‌ ಪು. 2
  • ಸೆಪ್ಟೆಂಬರ್‌ 2-8

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೆಪ್ಟೆಂಬರ್‌ 2-8
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಸೆಪ್ಟೆಂಬರ್‌ ಪು. 2

ಸೆಪ್ಟೆಂಬರ್‌ 2-8

ಇಬ್ರಿಯ 7-8

  • ಗೀತೆ 108 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಮೆಲ್ಕಿಜೆದೇಕನ ತರ ಸದಾಕಾಲಕ್ಕೂ ಇರುವ ಯಾಜಕ”: (10 ನಿ.)

    • ಇಬ್ರಿ 7:1, 2—ರಾಜನೂ ಮಹಾಯಾಜಕನೂ ಆಗಿದ್ದ ಮೆಲ್ಕಿಜೆದೇಕ, ಅಬ್ರಹಾಮನನ್ನು ಭೇಟಿಯಾಗಿ ಆಶೀರ್ವದಿಸಿದನು (it-2-E ಪುಟ 366)

    • ಇಬ್ರಿ 7:3—ಮೆಲ್ಕಿಚೆದೇಕನಿಗೆ “ವಂಶಾವಳಿ” ಇರಲಿಲ್ಲ. ಅವನು “ನಿರಂತರವಾಗಿ ಯಾಜಕನಾಗಿ ಉಳಿಯುವನು” (it-2-E ಪುಟ 367 ಪ್ಯಾರ 4)

    • ಇಬ್ರಿ 7:17—ಯೇಸು ಕ್ರಿಸ್ತನು, ‘ಮೆಲ್ಕಿಜೆದೇಕನ ತರ ಸದಾಕಾಲಕ್ಕೂ ಯಾಜಕನಾಗಿದ್ದಾನೆ’ (it-2-E ಪುಟ 366)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ಇಬ್ರಿ 8:3—ಧರ್ಮಶಾಸ್ತ್ರದ ಪ್ರಕಾರ ಕೊಡುತ್ತಿದ್ದ ಕಾಣಿಕೆಗಳ ಮತ್ತು ಯಜ್ಞಗಳ ನಡುವೆ ಇರುವ ವ್ಯತ್ಯಾಸವೇನು? (ಕಾವಲಿನಬುರುಜು00 8/15 ಪುಟ 14 ಪ್ಯಾರ 11)

    • ಇಬ್ರಿ 8:13—ಯೆರೆಮೀಯನ ದಿನಗಳಲ್ಲಿ ಧರ್ಮಶಾಸ್ತ್ರ “ಹಳೇದಾಗಿದ್ದು” ಹೇಗೆ? (it-1-E ಪುಟ 523 ಪ್ಯಾರ 5)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ಇಬ್ರಿ 7:1-17 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸೂಕ್ತವಾದ ಚಿತ್ರ ಮತ್ತು ವಿಡಿಯೋ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 9​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) it-1-E ಪುಟ 524 ಪುಟ 3 ಪ್ಯಾರ 3-5—ಮುಖ್ಯ ವಿಷಯ: ಹೊಸ ಒಡಂಬಡಿಕೆ ಅಂದರೇನು? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 63

  • ಸಂಘಟನೆಯ ಸಾಧನೆಗಳು: (15 ನಿ.) ಸೆಪ್ಟೆಂಬರ್‌ ತಿಂಗಳ ಸಂಘಟನೆಯ ಸಾಧನೆಗಳು ವಿಡಿಯೋ ಹಾಕಿ. ಸಾಧ್ಯವಾದಲ್ಲಿ ಮುಖ್ಯ ಕಾರ್ಯಾಲಯವನ್ನು ಅಥವಾ ಶಾಖಾ ಕಚೇರಿಯನ್ನು ಭೇಟಿಯಾಗುವಂತೆ ಎಲ್ಲರನ್ನೂ ಪ್ರೋತ್ಸಾಹಿಸಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 14 ಪ್ಯಾರ 17-21 ಮತ್ತು ಪುಟ 149​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 5 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ