ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಆಗಸ್ಟ್‌ ಪು. 4
  • ಆಗಸ್ಟ್‌ 12-18

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 12-18
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಆಗಸ್ಟ್‌ ಪು. 4

ಆಗಸ್ಟ್‌ 12-18

ತೀತ 1—ಫಿಲೆಮೋನ

  • ಗೀತೆ 122 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಹಿರಿಯರನ್ನು ನೇಮಿಸಿರಿ”: (10 ನಿ.)

    • [ತೀತ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • ತೀತ 1:5-9—ಸಂಚರಣ ಮೇಲ್ವಿಚಾರಕರು, ಅರ್ಹತೆ ಇರುವವರನ್ನು ಹಿರಿಯರನ್ನಾಗಿ ನೇಮಿಸುತ್ತಾರೆ (ಕಾವಲಿನಬುರುಜು14 11/15 ಪುಟ 28-29)

    • [ಫಿಲೆಮೋನ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • ತೀತ 1:12—ಕ್ರೇತದವರ ಬಗ್ಗೆ ಜನರಿಗಿದ್ದ ಪೂರ್ವ ಅಭಿಪ್ರಾಯವನ್ನು ಪೌಲ ಬೆಂಬಲಿಸಿದನಾ? (ಕಾವಲಿನಬುರುಜು89-E 5/15 ಪುಟ 31 ಪ್ಯಾರ 5)

    • ಫಿಲೆ 15, 16—ಒನೇಸಿಮನನ್ನು ಸ್ವತಂತ್ರಗೊಳಿಸುವಂತೆ ಫಿಲೆಮೋನನ ಬಳಿ ಪೌಲ ಏಕೆ ಕೇಳಿಕೊಳ್ಳಲಿಲ್ಲ? (ಕಾವಲಿನಬುರುಜು08 10/15 ಪುಟ 31ಪ್ಯಾರ 5)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ತೀತ 3: 1-15 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (4 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.

  • ಆರಂಭದ ಭೇಟಿ: (2 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಜನರು ಸಾಮಾನ್ಯವಾಗಿ ಮಾಡುವ ಒಂದು ಆಕ್ಷೇಪಣೆಯನ್ನು ನಿಭಾಯಿಸುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 12)

  • ಆರಂಭದ ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ JW.ORG ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 11)

ನಮ್ಮ ಕ್ರೈಸ್ತ ಜೀವನ

  • ಗೀತೆ 150

  • “ಯುವ ಜನರೇ-‘ಸತ್ಕ್ರಿಯೆಗಳಲ್ಲಿ ಹುರುಪುಳ್ಳವರಾಗಿರಿ’”: (15  ನಿ.) ಚರ್ಚೆ. ಯುವ ಜನರು—ಯೆಹೋವನನ್ನು ಗೌರವಿಸುತ್ತಾರೆ ಎಂಬ ವಿಡಿಯೋ ತೋರಿಸಿ..

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 13 ಪ್ಯಾರ 18-21 ಮತ್ತು ಪುಟ 138​ರಲ್ಲಿರುವ ಚೌಕ

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 6 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ