ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಆಗಸ್ಟ್‌ ಪು. 2
  • ಆಗಸ್ಟ್‌ 5-11

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆಗಸ್ಟ್‌ 5-11
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಆಗಸ್ಟ್‌ ಪು. 2

ಆಗಸ್ಟ್‌ 5-11

2 ತಿಮೊಥೆಯ 1-4

  • ಗೀತೆ 133 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ದೇವರು ನಮಗೆ ಹೇಡಿತನದ ಮನೋಭಾವವನ್ನು ಕೊಡಲಿಲ್ಲ”: (10 ನಿ.)

    • [2 ತಿಮೊಥೆಯ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]

    • 2ತಿಮೊ 1:7—ಕಷ್ಟಕರ ಸನ್ನಿವೇಶಗಳು ಬಂದಾಗ “ಸ್ವಸ್ಥಬುದ್ಧಿ” ಉಪಯೋಗಿಸಿ (ಕಾವಲಿನಬುರುಜು09 5/15 ಪುಟ 15 ಪ್ಯಾರ 9)

    • 2ತಿಮೊ 1:8—ಸುವಾರ್ತೆಯ ವಿಷಯವಾಗಿ ನಾಚಿಕೆಪಡಬೇಡಿ (ಕಾವಲಿನಬುರುಜು03 3/1 ಪುಟ 9 ಪ್ಯಾರ 7)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 2ತಿಮೊ 2:3, 4—ನಮ್ಮ ಸಮಯ ಶಕ್ತಿಯನ್ನೆಲ್ಲಾ ಸೈತಾನ ಲೋಕದ ಗುಲಾಮರಾಗಿ ಕಳೆಯದೇ ಇರಲು ಏನು ಮಾಡಬೇಕು? (ಕಾವಲಿನಬುರುಜು17.07 ಪುಟ 10 ಪ್ಯಾರ 13)

    • 2ತಿಮೊ 2:23—ಯಾವ ಒಂದು ವಿಧದಲ್ಲಿ ನಾವು “ಬುದ್ಧಿಯಿಲ್ಲದ ಮತ್ತು ವಿಚಾರಹೀನವಾದ” ವಾಗ್ವಾದಳಿಂದ ದೂರವಿರಬಹುದು? (ಕಾವಲಿನಬುರುಜು14 7/15 ಪುಟ 14 ಪ್ಯಾರ 10)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 2ತಿಮೊ 1:1-18 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ: (10 ನಿ.) ಚರ್ಚೆ. ಸೂಕ್ತವಾದ ಉದಾಹರಣೆ ಎಂಬ ವಿಡಿಯೋ ಹಾಕಿ, ನಂತರ ಪ್ರಗತಿ ಕಿರುಹೊತ್ತಗೆಯ 8​ನೇ ಪಾಠವನ್ನು ಚರ್ಚಿಸಿ.

  • ಭಾಷಣ: (5 ನಿಮಿಷದೊಳಗೆ) ಕಾವಲಿನಬುರುಜು14 7/15 ಪುಟ 13 ಪ್ಯಾರ 3-7—ಮುಖ್ಯ ವಿಷಯ: ಯೆಹೋವನ ಜನರು ಹೇಗೆ ‘ಅನೀತಿಯನ್ನು ಬಿಟ್ಟುಬಿಡುತ್ತಾರೆ’? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ

  • ಗೀತೆ 118

  • “ಯೆಹೋವನನ್ನು ಪ್ರೀತಿಸುವ ಜನರೊಂದಿಗೆ ಸಮಯ ಕಳೆಯಿರಿ”: (15 ನಿ.) ಚರ್ಚೆ. ಕೆಟ್ಟ ಸಹವಾಸವನ್ನು ತಿರಸ್ಕರಿಸಲು ಕಲಿಯಿರಿ ಎಂಬ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 13 ಪ್ಯಾರ 9-17

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 72 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ