ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಜುಲೈ ಪು. 6
  • ಜುಲೈ 29—ಆಗಸ್ಟ್‌ 4

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜುಲೈ 29—ಆಗಸ್ಟ್‌ 4
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಜುಲೈ ಪು. 6

ಜುಲೈ 29—ಆಗಸ್ಟ್‌ 4

1 ತಿಮೊಥೆಯ 4-6

  • ಗೀತೆ 95 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (3 ನಿಮಿಷದೊಳಗೆ)

ಬೈಬಲಿನಲ್ಲಿರುವ ರತ್ನಗಳು

  • “ಯಾವುದು ಮುಖ್ಯ?—ದೇವಭಕ್ತಿನಾ? ಹಣ-ಆಸ್ತಿನಾ?”: (10 ನಿ.)

    • 1ತಿಮೊ 6:6-8—“ಸಂತೃಪ್ತಿಸಹಿತವಾದ ದೇವಭಕ್ತಿ” ಇದ್ದರೆ ಸಂತೋಷ ಇರುತ್ತದೆ (ಕಾವಲಿನಬುರುಜು03 6/1 ಪುಟ 9 ಪ್ಯಾರ 1-2)

    • 1ತಿಮೊ 6:9—ಹಣ-ಐಶ್ವರ್ಯದ ಹಿಂದೆ ಹೋದರೆ ಕಷ್ಟ ಅನುಭವಿಸಬೇಕಾಗುತ್ತದೆ (ಎಚ್ಚರ-E 6/07 ಪುಟ 6 ಪ್ಯಾರ 2)

    • 1ತಿಮೊ 6:10—ಹಣದ ಪ್ರೇಮದಿಂದ ಆಗುವ ನೋವು-ನಷ್ಟ (ಎಚ್ಚರ 1/09 ಪುಟ 6 ಪ್ಯಾರ 4-6)

  • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)

    • 1ತಿಮೊ 4:2—ಒಬ್ಬ ವ್ಯಕ್ತಿ ತನ್ನ ಮನಸ್ಸಾಕ್ಷಿಗೆ ಹೇಗೆ ಬರೆಹಾಕಿಕೊಳ್ಳುತ್ತಾನೆ? ಇದು ಯಾಕೆ ಅಪಾಯಕಾರಿ? (“ದೇವರ ಪ್ರೀತಿ” ಪುಟ 25 ಪ್ಯಾರ 17)

    • 1ತಿಮೊ 4:13—ತಿಮೊಥೆಯನು ಸಾರ್ವಜನಿಕ ವಾಚನದಲ್ಲಿ ತೊಡಗಬೇಕು ಎಂದು ಪೌಲ ಯಾಕೆ ಪ್ರೋತ್ಸಾಹಿಸಿದನು? (it-2-E ಪುಟ 714 ಪ್ಯಾರ 1-2)

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?

    • ಈ ವಾರದ ಬೈಬಲ್‌ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?

  • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) 1ತಿಮೊ 4:1-16 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಎರಡನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. ಮನೆಯವರನ್ನು ಕೂಟಕ್ಕೆ ಕರೆಯಿರಿ. (ಪ್ರಗತಿ ಪಾಠ 11)

  • ಬೈಬಲ್‌ ಅಧ್ಯಯನ: (4 ನಿಮಿಷದೊಳಗೆ) “ದೇವರ ಪ್ರೀತಿ” ಪುಟ 205-207 ಪ್ಯಾರ 20-21 (ಪ್ರಗತಿ ಪಾಠ 3)

  • ಬೈಬಲ್‌ ಅಧ್ಯಯನ: (5 ನಿಮಿಷದೊಳಗೆ) ಪ್ರಗತಿ ಮಾಡದಿರುವ ವಿದ್ಯಾರ್ಥಿಯ ಅಧ್ಯಯನವನ್ನು ಪ್ರಚಾರಕ ಅಥವಾ ಪ್ರಚಾರಕಿ ಜಾಣತನದಿಂದ ನಿಲ್ಲಿಸುತ್ತಾರೆ.—ಕೂಟದ ಕೈಪಿಡಿ19.02 ಪುಟ 7. (ಪ್ರಗತಿ ಪಾಠ 12)

ನಮ್ಮ ಕ್ರೈಸ್ತ ಜೀವನ

  • ಗೀತೆ 66

  • ಹಣ-ವಸ್ತುವಿನ ಪ್ರೇಮದ ಬಲೆಗೆ ಬಿದ್ದರೆ ತೆರಬೇಕಾಗುತ್ತೆ ಭಾರೀ ಬೆಲೆ: (7 ನಿ.) ನಾವು ‘ತಾಳ್ಮೆಯಿಂದ ಓಡಬೇಕು’—ಅನಾವಶ್ಯಕ ಭಾರವನ್ನು ತೆಗೆದುಹಾಕಿ ಎಂಬ ವಿಡಿಯೋ ಹಾಕಿ. ನಂತರ ಅದರಿಂದ ಕಲಿತ ಪಾಠಗಳ ಬಗ್ಗೆ ಚರ್ಚಿಸಿ.

  • “ದೇವಭಕ್ತಿ ಮುಖ್ಯನಾ? ದೈಹಿಕ ತರಬೇತಿ ಮುಖ್ಯನಾ?”: (8 ನಿ.) ಚರ್ಚೆ. ಆಟಗಳ ಬಗ್ಗೆ ತಿಳಿದಿರಬೇಕಾದ ಪಾಠಗಳು ಎಂಬ ಆ್ಯನಿಮೇಶನ್‌ ವಿಡಿಯೋ ಹಾಕಿ.

  • ಸಭಾ ಬೈಬಲ್‌ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 13 ಪ್ಯಾರ 1-8

  • ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)

  • ಗೀತೆ 18 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2026 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ