ಜುಲೈ 15-21
2 ಥೆಸಲೊನೀಕ 1-3
ಗೀತೆ 92 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಯಮರಾಹಿತ್ಯನನ್ನು ಬಯಲಿಗೆ ಎಳೆಯಲಾಗುತ್ತದೆ”: (10 ನಿ.)
[2 ಥೆಸಲೊನೀಕ ಪುಸ್ತಕದ ಪರಿಚಯ ಎಂಬ ವಿಡಿಯೋ ಹಾಕಿ.]
2ಥೆಸ 2:6-8—ಈಗಾಗಲೇ ಕಾರ್ಯನಡಿಸುತ್ತಿರುವ ‘ನಿಯಮರಾಹಿತ್ಯನನ್ನು’ ಬಯಲುಪಡಿಸಲಾಗುತ್ತದೆ (it-1-E ಪುಟ 972-973)
2ಥೆಸ 2:9-12—‘ನಿಯಮರಾಹಿತ್ಯನಿಂದಾಗಿ’ ತಪ್ಪುದಾರಿಗೆ ಹೋದವರು “ನ್ಯಾಯತೀರ್ಪಿಗೆ ಒಳಗಾಗುವರು” (it-2-E ಪುಟ 245 ಪ್ಯಾರ 7)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
2ಥೆಸ 1:7, 8—‘ಯೇಸು ಮತ್ತು ದೇವದೂತರು ಉರಿಯುವ ಬೆಂಕಿಯಲ್ಲಿ ಪ್ರಕಟವಾಗುವರು’ ಅಂದರೆ ಅರ್ಥವೇನು? (it-1-E ಪುಟ 834 ಪ್ಯಾರ 5)
2ಥೆಸ 2:2—“ಪ್ರೇರಿತ ಅಭಿವ್ಯಕ್ತಿ” ಎಂದು ಪೌಲ ಹೇಳಿದ್ದರ ಅರ್ಥವೇನು? (it-1-E ಪುಟ 1206 ಪ್ಯಾರ 4)
ಈ ವಾರದ ಬೈಬಲ್ ಓದುವಿಕೆಯಲ್ಲಿ ಯೆಹೋವನ ಬಗ್ಗೆ ಏನು ಕಲಿತಿರಿ?
ಈ ವಾರದ ಬೈಬಲ್ ಓದುವಿಕೆಯಲ್ಲಿ ಇನ್ಯಾವ ಮುತ್ತುಗಳನ್ನು ಕಂಡುಹಿಡಿದಿರಿ?
ಬೈಬಲ್ ಓದುವಿಕೆ: (4 ನಿಮಿಷದೊಳಗೆ) 2ಥೆಸ 1:1-12 (ಪ್ರಗತಿ ಪಾಠ 10)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲನೇ ಪುನರ್ಭೇಟಿಯ ವಿಡಿಯೋ: (5 ನಿ.) ವಿಡಿಯೋ ಹಾಕಿ, ನಂತರ ಚರ್ಚಿಸಿ.
ಮೊದಲನೇ ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 6)
ಮೊದಲನೇ ಪುನರ್ಭೇಟಿ: (4 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತರ ಬೈಬಲ್ ಕಲಿಸುತ್ತದೆ ಪುಸ್ತಕವನ್ನು ಪರಿಚಯಿಸಿ. (ಪ್ರಗತಿ ಪಾಠ 12)
ನಮ್ಮ ಕ್ರೈಸ್ತ ಜೀವನ
ಸೇವೆಗೆ ಹೋಗಲು ಉತ್ಸಾಹನೇ ಇಲ್ವಾ?: (15 ನಿ.) ಚೈತನ್ಯದಿಂದ ಸೇವೆ ಮಾಡುವುದು ಹೇಗೆ? ಎಂಬ ವಿಡಿಯೋ ಹಾಕಿ.
ಸಭಾ ಬೈಬಲ್ ಅಧ್ಯಯನ: (30 ನಿ.) “ನನ್ನನ್ನು ಹಿಂಬಾಲಿಸಿರಿ” ಅಧ್ಯಾ. 12 ಪ್ಯಾರ 8-14
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 2 ಮತ್ತು ಪ್ರಾರ್ಥನೆ